Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಘರ್ಜನೆ

Webdunia
ಮಂಗಳವಾರ, 20 ಡಿಸೆಂಬರ್ 2022 (14:14 IST)
ಬಿಬಿಎಂಪಿ ಒತ್ತುವರಿ ಅಲ್ಲ ಬದಲಿಗೆ ಸರಿಯಿದ್ದ ರಸ್ತೆಯನ್ನು ಕಿತ್ತು ಹಾಕುತ್ತಿದೆ.ಕೋಟಿ ಕೋಟಿ ಖರ್ಚು ಮಾಡಿದ್ದ ಸಿಮೆಂಟ್ ರಸ್ತೆ ಪುಡಿ ಪುಡಿಯಾಗಿದೆ.ಐದು ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು.ಸರಿಯಾಗಿದ್ದ ರಸ್ತೆಯನ್ನ ಜೆಸಿಬಿಗಳು  ತೆಗೆದು ಹಾಕುತ್ತಿದೆ.ಚಾಮರಾಜಪೇಟೆಯ ೫ನೇ ಮುಖ್ಯ ರಸ್ತೆಯಲ್ಲಿ ಅವಾಂತರ ಉಂಟಾಗಿದೆ.ಬಿಬಿಎಂಪಿಯಿಂದ ಮತ್ತೊಂದು ಎಡವಟ್ಟಾಗಿದ್ದು,ಸರಿಯಾಗಿದ್ದ ರಸ್ತೆಯನ್ನ ಬಿಬಿಎಂಪಿ ಹಾಳು ಮಾಡುತ್ತಿದೆ.ಕಾಮಗಾರಿಯಿಂದಾಗಿ ತೊಂದರೆಗೀಡಾದ ನಿವಾಸಿಗಳು ಬಿಬಿಎಂಪಿ ಎಡವಟ್ಟಿಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಮೆಟ್ರೋದಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಮಹಿಳೆಯರನ್ನು ಬಿಡಿಸಲು ಹೋದ ಆರ್‌ಪಿಎಫ್‌ಗೆ ಹೇಗೆ ಹೊಡೆದ್ರು ನೋಡಿ

ಭಾರೀ ಸುದ್ದಿಯಾಗಿದ್ದ ಭಾರತದ ಅರಣ್ಯದಲ್ಲಿ ಒರಾಂಗುಟಾನ್ ಮರಿಗಳ ಪತ್ತೆ, ಮಹತ್ವದ ಬೆಳವಣಿಗೆ

ರಾಜಕೀಯ ಅಸ್ತ್ರವಾದ '80s AI ಫೋಟೋ ಟ್ರೆಂಡ್': ಕಾಂಗ್ರೇಸ್ ಬಿಜೆಪಿ ನಡುವೆ ಪೋಸ್ಟರ್ ವಾರ್

ರಸ್ತೆಯಲ್ಲಿ ಕಾದಾಟುತ್ತಿದ್ದ ಹೋರಿಗಳು ಅಂಗಡಿಯೊಳಗೆ ನುಗ್ಗಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಜಖಂ, Video

ತರಗತಿಯಲ್ಲಿ ಕೂರುವ ಸ್ಥಳದ ವಿಚಾರವಾಗಿ ಕ್ಲಾಸ್‌ಮೇಟ್‌ಗಳ ನಡುವೆ ಹೇಗೆ ಜಗಳ ನಡೆಯಿತು ನೋಡಿ

ಮುಂದಿನ ಸುದ್ದಿ
Show comments