Publish Date: Sun, 28 Jan 2024 (19:00 IST)
Updated Date: Sun, 28 Jan 2024 (19:04 IST)
ತುಮಕೂರು : ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ದೇಗುಲ ಹಾಗೂ ಗುರುಗಳ ಗದ್ದುಗೆಗೆ ವಂದಿಸಿದ ಶೆಟ್ಟರ್ ಬಳಿಕ ಶ್ರೀಗಳ ಆಶೀರ್ವಾದ ಪಡೆದರು. ಮಾಜಿ ಸಚಿವರಾದ ರೇಣುಕಾಚಾರ್ಯ, ಸೊಗಡು ಶಿವಣ್ಣ ಹಾಗೂ ಶಾಸಕ ಜ್ಯೋತಿಗಣೇಶ್ ಶೆಟ್ಟರ್ ರ ಜೊತೆಯಲ್ಲಿ ಹಾಜರಿದ್ದರು.
geetha
Publish Date: Sun, 28 Jan 2024 (19:00 IST)
Updated Date: Sun, 28 Jan 2024 (19:04 IST)