Select Your Language

Notifications

webdunia
webdunia
webdunia
webdunia

ಕೆಜಿಎಫ್‌ ಬಾಬುಗೆ ಐಟಿ ಶಾಕ್: 7 ಕಡೆ ಏಕಕಾಲದಲ್ಲಿ ದಾಳಿ

IT raid KGF babu kolar ಕೋಲಾರ ಐಟಿ ದಾಳಿ ಕೆಜಿಎಫ್‌ ಬಾಬು
bengaluru , ಶನಿವಾರ, 28 ಮೇ 2022 (14:40 IST)
ಕಾಂಗ್ರೆಸ್‌ ಮುಖಂಡ ಕೆಜಿಎಫ್‌ ಬಾಬು ಮನೆ ಮತ್ತು ಕಚೇರಿ ಸೇರಿದಂತೆ 7 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಜಿಎಫ್‌ ಬಾಬು ಆದಾಯ ತೆರಿಗೆ ಪಾವತಿಸದ ಕಾರಣಕ್ಕೆ ಕೆಜಿಎಫ್‌ ಮತ್ತು ಕೋಲಾರದಲ್ಲಿರುವ ಅವರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ ನಿಂದ ಸ್ಥಳೀಯ ಸಂಸ್ಥೆಗಳ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದ ಕೆಜಿಎಫ್‌ ಬಾಬು ಚುನಾವಣೆ ವೇಳೆ 1741 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ವಾಕಿಂಗ್‌ ಹೋದಾಗ ಪೊಲೀಸ್‌ ಪೇದೆ ಆತ್ಮಹತ್ಯೆ