ಜಯನಗರ ಸೇರಿದಂತೆ ಬೆಂಗಳೂರಿನ ಕೆಲ ಜುವೆಲರಿ ಅಂಗಡಿಗ ಮೇಲೆ ಐಟಿ ದಾಳಿ ನಡೆಸಲಾಗಿದೆ.ಜಯನಗರ 3ನೇ ಬ್ಲಾಕ್ ನ ಅಬೂಷನ್ ಜುವೆಲರಿ ಅಂಗಡಿ ಮೇಲೆ ಐಟಿ ಟೀಂ ದಾಳಿ ನಡೆಸಿದೆ.
ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆ ದದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.ದಾಳಿ ವೇಳೆ ಒಂದಷ್ಟು ದಾಖಲೆಗಳನ್ನ ಐಟಿ ಟೀಂ ವಶಪಡಿಸಿಕೊಂಡಿದೆ.