ಕೆ ಜಿ ಎಫ್ ಬಾಬು ಮನೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಹೈಗ್ರೌಂಡ್ಸ್ ಬಳಿಯಿರುವ ರುಕ್ಸಾನಾ ಪ್ಯಾಲೇಸ್ ಮೇಲೆ ದಾಳಿ ಮಾಡಿರುವ ಐಟಿ ದಾಳಿ ನಡೆಸಲಾಗಿದೆ.ಇಂದು ಮುಂಜಾನೆಯೇ ಐಟಿ ದಾಳಿ ನಡೆದಿದ್ದು,ಚುನಾವಣೆ ಸ್ಫರ್ಧೆ ತಯಾರಿಯಲ್ಲಿದ್ದ ಕೆಜಿಎಫ್ ಬಾಬು ಇದ್ದು.ಈಗ ಐಟಿ ದಾಳಿ ಎದುರುಸುವ ಸಂಕಷ್ಟ ಎದುರಾಗಿದೆ.