Publish Date: Mon, 12 Mar 2018 (11:18 IST)
Updated Date: Mon, 12 Mar 2018 (11:20 IST)
ಶಿವಮೊಗ್ಗ : ಆರ್.ಎಸ್.ಎಸ್. ನಿಷೇಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದರ ಕುರಿತಾಗಿ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಅವರಿಗೆ ಸರಿಯಾದ ಟಾಂಗ್ ವೊಂದನ್ನು ನೀಡಿದ್ದಾರೆ.
ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು,’ಎಲ್ಲೇ ಗಲಭೆಯಾದರೂ ಆರ್.ಎಸ್.ಎಸ್ ವಿರುದ್ಧ ಕಾಂಗ್ರೆಸಿಗರು ಆರೋಪಿಸುತ್ತಾರೆ. ಆರ್.ಎಸ್.ಎಸ್. ನಿಷೇಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಇಂದಿರಾಗಾಂಧಿ ಅವರಪ್ಪ ನೆಹರೂ ಕೈಯಲ್ಲೇ ಇದು ಆಗಲಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ