Select Your Language

Notifications

webdunia
webdunia
webdunia
webdunia

ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಅಕ್ರಮ!

ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಅಕ್ರಮ!
ಹುಬ್ಬಳ್ಳಿ , ಬುಧವಾರ, 14 ಸೆಪ್ಟಂಬರ್ 2022 (06:20 IST)
ಹುಬ್ಬಳ್ಳಿ  : ಸೌತ್ ವೆಸ್ಟ್ ರೈಲ್ವೆ ಇಲಾಖೆಯ ಡಿಗ್ರೇಡ್ ಪದೋನ್ನತಿ ಪರೀಕ್ಷೆ ಪ್ರಾರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ.

ಸೌತ್ ವೆಸ್ಟ್ ರೈಲ್ವೆ ಇಲಾಖೆಯ ರೈಲ್ವೆ ಗೂಡ್ಸ್ ಟ್ರೈನ್ ಮ್ಯಾನೇಜರ್ ಸಿಇಟಿಯ ಪ್ರಶ್ನೆಪತ್ರಿಕೆ ಬಹಿರಂಗ ಆರೋಪದ ಬಿತ್ತರವಾಗುತ್ತಿದ್ದಂತೆ ರೈಲ್ವೆ ಇಲಾಖೆ ಎಚ್ಚೆತ್ತಿದೆ.

ಅಕ್ರಮ ತನಿಖೆಗೆ ವಿಭಾಗದ ಜಿಎಂ ಆದೇಶಿಸಿದ್ದಾರೆ. ಈ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, ಅಕ್ರಮದ ಕುರಿತು ಪಾರದರ್ಶಕ ತನಿಖೆ ನಡೆಸೋದಾಗಿ ಮಾಧ್ಯಮಗಳಿಗೆ ಸಿಪಿಆರ್ ಓ ಅನೀಷ್ ಹೆಗಡೆ ಭರವಸೆ ನೀಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಮ ಕಾರಂತ್ ಬಡಾವಣೆಯ 63 ಕಟ್ಟಡಗಳು ಸಕ್ರಮ: ಸರ್ವೋಚ್ಛ ನ್ಯಾಯಾಲಯದ ಆದೇಶ