Select Your Language

Notifications

webdunia
webdunia
webdunia
webdunia

ಐಪಿಎಸ್ ಅಧಿಕಾರಿ ಜಗದೀಶ್ ಕ್ಯಾನ್ಸರ್ ನಿಂದ ಭಾನುವಾರ ಮೃತ

webdunia
bangalore , ಭಾನುವಾರ, 26 ಸೆಪ್ಟಂಬರ್ 2021 (21:46 IST)
ಬೆಂಗಳೂರು: ಐಪಿಎಸ್ ಅಧಿಕಾರಿ ಜಗದೀಶ್ ಕ್ಯಾನ್ಸರ್ ನಿಂದ ಭಾನುವಾರ ಮೃತಪಟ್ಟಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ  ಬೆಂಗಳೂರಿನ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಲಾಖೆ ವಲಯದಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದಲೇ ಹೆಸರಾಗಿದ್ದರು.
ಕೆಎಸ್ ಪಿಎಸ್ ತೇರ್ಗಡೆಯಾಗಿ ಅನೇಕ ಕಡೆ ಕೆಲಸ ಮಾಡಿದ್ದ ಜಗದೀಶ್ ಬಿಡಿಎ ನಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ಅಲ್ಲಿಯೇ ಐಪಿಎಸ್ ಭಡ್ತಿ ಪಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ 52 ಪ್ರಕರಣ