Daily Horoscope

Select Your Language

Notifications

webdunia
webdunia
webdunia
webdunia

ಅರೆಭಾಷೆ ದಶ ಸಂಭ್ರಮ ಸ್ಮರಣ ಸಂಚಿಕೆಗೆ ಬರಹಗಳ ಆಹ್ವಾನ

ಅರೆಭಾಷೆ ದಶ ಸಂಭ್ರಮ
ಕರ್ನಾಟಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ದಶ ವರ್ಷದ ಸಂಭ್ರಮ ಪ್ರಯುಕ್ತ “ ಸ್ಮರಣ ಸಂಚಿಕೆ ” ಯನ್ನು ಹೊರತರಲಾಗುತ್ತಿದೆ. ಈ ದಿಸೆಯಲ್ಲಿ ಆಸಕ್ತರಿಂದ ಅರೆಭಾಷೆಯಲ್ಲಿ ಇಲ್ಲಿಯವರೆಗೆ ಪ್ರಕಟಣೆಯಾಗದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನ,ಬರಹ, ಕಥೆ, ಕವನಗಳನ್ನು ಆಹ್ವಾನಿಸಲಾಗಿದೆ.ಆಸಕ್ತ ಬರಹಗಾರರು ತಮ್ಮ ಬರಹವನ್ನು ಇದೇ ಫೆಬ್ರವರಿ 15 ರ ಒಳಗಡೆ ಅಕಾಡೆಮಿಯ ಕಛೇರಿಗೆ ತಲುಪಿಸಲು ಕೋರಿದೆ. ಸಂಪಾದಕ ಮಂಡಳಿ ಆಯ್ಕೆ ಮಾಡಿದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್ , ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಅಕಾಡೆಮಿ, ಕಾಫಿ ಕೃಪಾ , ರಾಜಸೀಟ್ ರಸ್ತೆ , ಮಡಿಕೇರಿ , ಕೊಡಗು ಜಿಲ್ಲೆ . ಮೊ ನಂ 6362522677 ಸಂಪರ್ಕಿಸಬಹುದು . [email protected]. ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್