Select Your Language

Notifications

webdunia
webdunia
webdunia
webdunia

ನೋಟ್ ನಲ್ಲಿ ಮಹಾತ್ಮ ಗಾಂಧಿಜೀ ಚಿತ್ರ ಬಿಟ್ಟು ಬೇರೆ ಚಿತ್ರ ಹಾಕಬಾರದು-ವಾಟಾಳ್ ನಾಗರಾಜ್

ನೋಟ್ ನಲ್ಲಿ ಮಹಾತ್ಮ ಗಾಂಧಿಜೀ ಚಿತ್ರ ಬಿಟ್ಟು ಬೇರೆ ಚಿತ್ರ ಹಾಕಬಾರದು-ವಾಟಾಳ್ ನಾಗರಾಜ್
bangalore , ಬುಧವಾರ, 26 ಅಕ್ಟೋಬರ್ 2022 (20:21 IST)
ನೋಟ್ ನಲ್ಲಿ ಮಹಾತ್ಮ ಗಾಂಧಿ ಚಿತ್ರ ಒಮ್ಮೆ ಸಾಕು.ಯಾವುದೇ ಚಿತ್ರವನ್ನ ನೋಟಿನಲ್ಲಿ ಹಾಕಬಾರದು.ನೋಟ್ನಲ್ಲಿರುವ ಮಹಾತ್ಮ ಗಾಂಧೀಜಿಯ ಚಿತ್ರ ನಮ್ಮೆಲ್ಲರಿಗೂ ಒಪ್ಪಿರುವುದು.ನೋಟ್ ನಲ್ಲಿ ಬೇರೆ ಚಿತ್ರವನ್ನ ಹಾಕಬಾರದು.ಬೇರೆ ಚಿತ್ರವನ್ನ ಹಾಕಬಾರದು.ನೋಟಿನಲ್ಲಿ ಮಹಾತ್ಮ ಗಾಂಧೀಜಿಯ ಚಿತ್ರ ಮಾತ್ರವೇ ಚಿಂತನೆಯನ್ನ ಕೈ ಬಿಡಬೇಕು.ಮಹಾತ್ಮ ಈ ದೇಶದ ಮಹಾತ್ಮ .ದೇಶಕ್ಕಾಗಿ ಇಡೀ ಜೀವನವನ್ನೇ ನೋಡಬೇಕು. ಅರ್ಪಿಸಿದ್ದಾರೆ.ಸ್ವಾತಂತ್ರ್ಯ ಸಂಗ್ರಾಮ ಮಹಾತ್ಮ ಗಾಂಧೀಜಿಯಲ್ಲೇ ಆಗಿದ್ದು. ನೋಟಿನಲ್ಲಿ ಮಹಾತ್ಮ ಗಾಂಧೀಜಿ ಬಿಟ್ಟು ಬೇರೆ ಚಿತ್ರ ಹಾಕಬಾರದೆಂದು ಕನ್ನಡ ಚಳವಳಿಯ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದುವರೆದ ಕಾಂಗ್ರೆಸ್ ನ Say ಸಿಎಂ ಅಭಿಯಾನ