Select Your Language

Notifications

webdunia
webdunia
webdunia
webdunia

ನಗರದಲ್ಲಿ ಮೂರು ದಿನಗಳ ಕಾಲ ಐದು ಎಸ್ಕಾಂಗಳ ಕರೆಂಟ್ ಬಿಲ್ ಕಟ್ಟೋಕೆ ಆಗಲ್ಲ..!

ನಗರದಲ್ಲಿ ಮೂರು ದಿನಗಳ ಕಾಲ ಐದು ಎಸ್ಕಾಂಗಳ ಕರೆಂಟ್ ಬಿಲ್ ಕಟ್ಟೋಕೆ ಆಗಲ್ಲ..!
bangalore , ಗುರುವಾರ, 23 ನವೆಂಬರ್ 2023 (14:00 IST)
ಇಂದಿನಿಂದ ನವೆಂಬರ್- 24,25,26 ರಂದು ವಿದ್ಯುತ್ ಬಿಲ್ ಪಾವತಿ ಮಾಡಕ್ಕಾಗಲ್ಲ.ವಿದ್ಯುತ್ ಪಾವತಿ ಸೇರಿದಂತೆ ಹೊಸ ಕನೆಕ್ಷನ್ ಪಡೆದುಕೊಳ್ಳಲು  ದುಡ್ಡು ಪಾವತಿಗೆ ಯಾವ ಪ್ರಕ್ರಿಯೆಯೂ ನಡೆಯಲ್ಲ.

ಹೊಸ ಹಾರ್ಡ್ ವೇರ್ ಆಳವಡಿಕೆ ಮಾಡುವ ಹಿನ್ನಲೆ ಐಟಿ ಸೇವೆಗಳನ್ನು ಉನ್ನತೀಕರಣ ಗೊಳಿಸುತ್ತಿರೋದ್ರಿಂದ ಸಾಪ್ಟ್ ವೇರ್ ನಲ್ಲಿ ಬದಲಾವಣೆ ಮಾಡಲಾಗುತ್ತದೆ.ಹೀಗಾಗಿ ಆನ್ ಲೈನ್ ಆಫ್ ಲೈನ್ ಸೇವೆ ಸ್ಥಗಿತವಾಗಲಿದೆ.ಹೀಗಾಗಿ ಮುಂಚಿತವಾಗಿ ಬಿಲ್ ಪಾವತಿ ಸೇರಿದಂತೆ ಅಗತ್ಯ ಕೆಲಸ ಮುಗಿಸುವಂತೆ ಮನವಿ ಮಾಡಲಾಗಿದೆ.

ರಾಜ್ಯದ 5 ಎಸ್ಕಾಂ ಅದ ಬೆಸ್ಕಾಂ, ಸೆಸ್ಕ್  ಮೆಸ್ಕಾಂ-, ಜೆಸ್ಕಾಂ , ಹೆಸ್ಕಾಂ  ವ್ಯಾಪ್ತಿಯ ಜನರಿಗೆ ಸಮಸ್ಯೆಯಾಗಲಿದೆ ಎಂದು ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ್ದೇನೆ-ವಿಜಯೇಂದ್ರ