Select Your Language

Notifications

webdunia
webdunia
webdunia
webdunia

ಮೇಣಬತ್ತಿ ಬಳಸಿ ಹೇರ್ ಕಟ್ ಮಾಡುತ್ತಾನೆ ನೋಡಿ ಈ ಕ್ಷೌರಿಕ(ವಿಡಿಯೋ)

ಮೇಣಬತ್ತಿ ಬಳಸಿ ಹೇರ್ ಕಟ್ ಮಾಡುತ್ತಾನೆ ನೋಡಿ ಈ ಕ್ಷೌರಿಕ(ವಿಡಿಯೋ)
ಗುಲಬರ್ಗಾ , ಗುರುವಾರ, 27 ಅಕ್ಟೋಬರ್ 2016 (14:22 IST)
ಗುಲಬರ್ಗಾದ ಶಹಾಬಾದ್ ಗ್ರಾಮದಲ್ಲಿ ಹೇರ್ ಕಟ್ ಶಲೂನ್, ರಾಜ್ ಮೆನ್ಸ್ ಪಾರ್ಲರ್ ನಡೆಸುತ್ತಿರುವ ದಶರಥ್ ಕೂದಲು ಕತ್ತರಿಸಲು ವಿನೂತನ ಮಾರ್ಗವನ್ನು ಅನುಸರಿಸುತ್ತಾರೆ. ಮೇಣದಬತ್ತಿಯಿಂದ ಕೂದಲು ಕತ್ತರಿಸಿ ವಿಭಿನ್ನ ಶೈಲಿಯ ಕಟ್ಟಿಂಗ್ ಮಾಡುವ ಇವರ ಕೌಶಲ್ಯ ನಿಜಕ್ಕೂ ಮೆಚ್ಚುವಂತದ್ದು. ಕಳೆದ 6 ವರ್ಷಗಳಿಂದ ಅವರು ಈ ರೀತಿಯಲ್ಲಿ ಗ್ರಾಹಕರ ಕೂದಲನ್ನು ಕತ್ತರಿಸುತ್ತಾರೆ.
ಒಂದು ದಿನ ಕೂದಲು ಕತ್ತರಿಸುವಾಗ ವಿದ್ಯುತ್ ಸಂಪರ್ಕ್ ಕಡಿತಗೊಂಡಿದ್ದೇ ದಶರಥ್ ಅವರು ಈ ವಿಭಿನ್ನ ಕೌಶಲ್ಯ ಬೆಳೆಸಿಕೊಳ್ಳಲು ಕಾರಣವಾಯ್ತಂತೆ. ದಶರಥ್ ಕೌಶಲ್ಯವನ್ನು ನೀವು ಒಮ್ಮೆ ನೋಡಿ.
 ಮೇಣಬತ್ತಿ ಬಳಸಿ ಹೇರ್ ಕಟ್ ಮಾಡುತ್ತಾನೆ ನೋಡಿ ಈ ಕ್ಷೌರಿಕ

ಕೃಪೆ: ANI NEWS

Share this Story:

Follow Webdunia kannada

ಮುಂದಿನ ಸುದ್ದಿ

ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಸಾವಿಗೆ ಕಾರಣ ಯಾರು ಗೊತ್ತೆ?