Publish Date: Sun, 26 Nov 2023 (18:20 IST)
Updated Date: Sun, 26 Nov 2023 (18:38 IST)
ಅನೈತಿಕ ಸಂಬಂಧ ಹಿನ್ನಲೆ ಪತ್ನಿಯನ್ನು ಕೊಲೆಗೈದು ಪತಿ, ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.. ಲಕ್ಷ್ಮಮ್ಮ ಕೊಲೆಯಾದ ದುರ್ದೈವಿಯಾಗಿದ್ದು, ಮಹದೇವಯ್ಯ ಆನೇಕಲ್ನ ಸೈಡ್ಸ್ ಕಂಪನಿಯಲ್ಲಿ ಪತಿ ಮಹದೇವಯ್ಯ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೃತ ಲಕ್ಷ್ಮಮ್ಮ ತಮ್ಮ ರಘುಪತಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..