Select Your Language

Notifications

webdunia
webdunia
webdunia
webdunia

‘ಟಿಪ್ಪು ಹುಲಿ ಕಂಡರೆ ಯಡಿಯೂರಪ್ಪರಿಗೆ ಹೆದರಿಕೆ’

ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನ್ ಜಯಂತಿ ಎಂದರೆ ಹುಲಿಗಳ ಜಯಂತಿ. ಅದಕ್ಕಾಗಿಯೇ ಬಿ.ಎಸ್.ಯಡಿಯೂರಪ್ಪರಿಗೆ ಭಯ, ಹೆದರಿಕೆ ಇದೆ.

ಹೀಗಂತ ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಖಾಸಿಂ ಅಲಿ ವ್ಯಂಗ್ಯವಾಡಿದ್ದಾರೆ.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.
 

webdunia


ಸೂರ್ಯ-ಚಂದ್ರ ಇರೋವರೆಗೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಿಯೇ ತೀರುತ್ತೇವೆ ಅಂತ ಸವಾಲು ಹಾಕಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಜಾತಿಗಳ ನಡುವೆ ದ್ವೇಷದ ಬೀಜ ಬಿತ್ತುತ್ತಾರೆ ಎಂದು ಆರೋಪ ಮಾಡಿದ್ರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂರ ಓಟ್ ಎಂಬಿಟಿ ಪಡೆದುಕೊಳ್ಳಲಿ – ಸವಾಲು ಹಾಕಿದ ಭೈರತಿ ಸುರೇಶ್