Select Your Language

Notifications

webdunia
webdunia
webdunia
webdunia

ಪಕ್ಷ ಉಚ್ಚಾಟನೆ ಮಾಡಿದ್ರೆ ಸಾರ್ವತ್ರಿಕ ನಿರ್ಣಯವಾಗಿರುತ್ತದೆ- ಸಿಟಿ ರವಿ

If the party is expelled
ಮಾಡಾಳ್ ವಿರೂಪಾಕ್ಷಪ್ಪ ಉಚ್ಚಾಟನೆ ಗೊಂದಲ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.ಉಚ್ಚಾಟನೆ ಬಗ್ಗೆ ಇದುವರೆಗೂ ನನಗೆ ಮಾಹಿತಿ ಇಲ್ಲ.ಅಕಸ್ಮಾತ್ ಉಚ್ಚಾಟನೆ ಮಾಡಿದ್ರೆ  ಸಾರ್ವತ್ರಿಕ ನಿರ್ಣಯವಾಗಿರುತ್ತದೆ.ಪ್ರಾಥಮಿಕ ವರದಿ ಕೈ ಸೇರುವವರೆಗೂ  ಒಬ್ಬ ವ್ಯಕ್ತಿಯ ಬಗ್ಗೆ ಅವನ ಮೇಲಿನ ಆರೋಪ ಸ್ಪಷ್ಟಪಡಿಸುವವರೆಗೂ ಆ ವರದಿ ಆಧಾರಿಸಿ ಪಕ್ಷ ನಿರ್ಧಾರ ಮಾಡುತ್ತದೆ ಎಂದು  ಸಿಟಿ ರವಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇನ್ನೂ ಕೆಲ ಯೋಜನೆಗಳು ಜಾರಿಗೆ ಬರಲಿವೆ- ಸಿಎಂ