Daily Horoscope

Select Your Language

Notifications

webdunia
webdunia
webdunia
webdunia

ಶಾಸಕರಿಗೆ ಕೊರೊನಾ ಬಂದರೆ ಊಟ ಬಿಡೋದಾ?

ಶಾಸಕರಿಗೆ ಕೊರೊನಾ
ಶಾಸಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದಾಗಿ ಅಭಿಮಾನಿಯೊಬ್ಬ ಉಪವಾಸ ಮಾಡುತ್ತಿದ್ದಾನೆ.


ಯಾದಗಿರಿ ಮತಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರಲ್ಲಿ ಕೋವಿಡ್ -19 ಪತ್ತೆಯಾಗಿದೆ.

ಕೊರೊನಾ ದೃಢಪಟ್ಟಿರುವ ಕಾರಣದಿಂದ ಶಾಸಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ನಡುವೆ ತಮ್ಮ ನಾಯಕ ಶೀಘ್ರ ಗುಣಮುಖರಾಗಲೆಂದು ಭೀಮು ಪೂಜಾರಿ ಎಂಬಾತ ಐದು ದಿವಸ ಊಟ ಮಾಡೋದನ್ನು ಬಿಟ್ಟು ಉಪವಾಸ ಕೈಗೊಂಡಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರದಿಂದ ಗುಡ್ ನ್ಯೂಸ್ : ಮನೆಗಳ ಹಕ್ಕು ಪತ್ರ ವಿತರಣೆ