ಐಡಿಯಲ್ ಐಸ್ ಕ್ರೀಮ್ ಚಪ್ಪರಿಸಿದ ಡಿಸಿಎಂ

Webdunia
ಶನಿವಾರ, 2 ನವೆಂಬರ್ 2019 (14:44 IST)
ಐಸ್ ಕ್ರೀಮ್ ಎಂದ ತಕ್ಷಣ ಎಲ್ಲರ ಮುಖದಲ್ಲೂ  ಖುಷಿಯೋ ಖುಷಿ... ಅದರಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಮ್ ಎಂದರೆ ಹೇಳಬೇಕೇ?.

ಐಸ್ ಕ್ರೀಮ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ಅದು ಸ್ವಾದಿಷ್ಟ  ರುಚಿಕರ, ಇಂತಹ ಐಸ್ ಕ್ರೀಮ್ ತಿನ್ನಲು  ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಐಡಿಯಲ್ ಐಸ್ ಕ್ರೀಮ್ ಪಾರ್ಲರ್  ಗೆ ಬಂದಿದ್ದರು.

ಮಂಗಳೂರಿನ ಪಬ್ಬಾಸ್ ಐಡಿಯಲ್ ಕೆಫೆ  ಐಡಿಯಲ್ ಕ್ರೀಮ್ ಪಾರ್ಲರ್ ಈ ಹೆಸರನ್ನು ಕೇಳದವರೇ  ಇಲ್ಲ. 

ರಾಜ್ಯದ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ರನ್ನು ಐಡಿಯಲ್ ಸಂಸ್ಥೆಗಳ ಪರವಾಗಿ ಪ್ರಭಾಕರ್ ಕಾಮತ್ ಹಾಗೂ ಮುಕುಂದ ಕಾಮತ್ ಸ್ವಾಗತಿಸಿದರು. ಸಂಸ್ಥೆಯ ಮಾಹಿತಿಗಳನ್ನು ನೀಡಿದರು.  ಉಪ ಮುಖ್ಯಮಂತ್ರಿ ಕೂಡಾ ಬಹಳ ಹೊತ್ತು ಕುತೂಹಲದಿಂದಲೇ  ಮಾತುಗಳನ್ನು ಕೇಳಿದರು.

ಮಂಗಳೂರಿಗೆ ಬರುವುದೇ ಖುಷಿ. ಅದರಲ್ಲೂ ಐಡಿಯಲ್ ಐಸ್ ಕ್ರೀಮ್ ತಿನ್ನುವುದು  ಮತ್ತಷ್ಟು ಖುಷಿ ಎಂದು ಡಿಸಿಎಂ ಹೇಳಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದು ರಾತ್ರಿ ಮನೆಗೆ ಹೋಗಲ್ಲ.. ವಿಧಾನಸೌಧದಲ್ಲೇ ಬಿಜೆಪಿ ಶಾಸಕರು ಮೊಕ್ಕಾಂ Video

ಮೋದಿ ದೇಶದ್ರೋಹಿ ಎಂದ ಕಾಂಗ್ರೆಸ್ ಶಾಸಕ ನಸೀರ್ ಅಹ್ಮದ್: ಹಾಗಿದ್ರೆ ರಾಹುಲ್ ಗಾಂಧಿ ಏನು ಎಂದು ಬಿಜೆಪಿ ತಿರುಗೇಟು

ಅಮೆರಿಕಾ ಒತ್ತಡಕ್ಕೆ ಮಣಿದು ಮೋದಿ ದೇಶವನ್ನೇ ಮಾರಿದ್ದಾರೆ: ರಾಹುಲ್ ಗಾಂಧಿ

ಮಣಿಪುರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ, ಮುಖ್ಯಮಂತ್ರಿಯಾಗಿ ಯುಮ್ನಮ್‌ ಖೇಮ್ಚಂದ್‌

ಕುಡಿದ ಮತ್ತಿನಲ್ಲಿ ಪತ್ನಿಯ ತಲೆ ಬೋಳಿಸಿದ ಪತಿ, ಕಾರಣ ಏನ್ ಗೊತ್ತಾ

ಮುಂದಿನ ಸುದ್ದಿ
Show comments