Select Your Language

Notifications

webdunia
webdunia
webdunia
webdunia

ಲಕ್ಷ್ಮಣ್ ಸವದಿಯವರ ಜೊತೆ ಮಾತನಾಡಿದ್ದೇನೆ- ಸಿಎಂ

I spoke with Laxman Savadi
bangalore , ಬುಧವಾರ, 12 ಏಪ್ರಿಲ್ 2023 (15:30 IST)
ಬೆಂಗಳೂರಿನ ಆರ್ ಟಿ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ 189 ಹೆಸರು ಘೋಷಣೆಯಾಗಿದೆ.ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಒಮ್ಮತದ ಸ್ವಾಗತವಾಗಿದೆ.ಕೆಲವು ಕ್ಷೇತ್ರದ ಆಕಾಂಕ್ಷಿಗಳು ಭೇಟಿ ಮಾಡಿದ್ದಾರೆ.ಲಕ್ಷ್ಮಣ್ ಸವದಿಯವರ ಜೊತೆ ಮಾತನಾಡಿದ್ದೇನೆ.ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದ್ಧೇನೆ.ಪಕ್ಷದ ಜೊತೆಗೆ ಅವರಿಗೆ ನಂಟಿದೆ,ಒಡನಾಟವಿದೆ.ನೋವಿನಲ್ಲಿ ಮಾತನಾಡಿರಬಹುದು.ಅವರ ಕಷ್ಟದ ದಿನದಲ್ಲಿ ಪಕ್ಷ ಅವರ ಕೈ ಹಿಡಿದಿದೆ.ಪಕ್ಷ ಮುಂದಕ್ಕೂ ಕೈಹಿಡಿಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

2023 -24 ನೇ ಸಾಲಿನ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ