Webdunia - Bharat's app for daily news and videos

Install App

ನಾ ನಿನ್ನ ಬಿಡಲಾರೆ!

Webdunia
ಭಾನುವಾರ, 15 ಜನವರಿ 2023 (14:03 IST)
ಪುಟ್ಟ ನಾಯಿ ಮರಿಗಳು ಆಟವಾಡುವುದನ್ನು ನೋಡುವುದೇ ಒಂದು ರೀತಿಯ ಸಂತೋಷ. ನಾಯಿ ಮರಿಗಳ ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಲಾಗಿದೆ. ಅದರಲ್ಲಿ ಒಂದು ಮರಿ ಅದೇಕೋ ಗೊತ್ತಿಲ್ಲ ಮತ್ತೊಂದು ಮರಿಯೊಂದಿಗೆ ಮುನಿಸಿಕೊಂಡಿದೆ. ಮುನಿಸಿಕೊಂಡ ನಾಯಿ ಮರಿ ಒಂದೆಡೆ ಮಲಗಿಕೊಂಡಿದೆ. ಮತ್ತೊಂದು ಪುಟ್ಟ ನಾಯಿ ಮರಿ ಬಂದು ಅದರೊಂದಿಗೆ ಮಲಗುತ್ತದೆ. ಆದರೆ ಇದ್ಕಕ್ಕೆ ಮುನಿಸಿಕೊಂಡ ನಾಯಿ ಮರಿ ಬೇರೆಡೆಗೆ ಹೋಗಿ ಮಲಗುತ್ತದೆ. ಆದರೆ ಈ ಪುಟ್ಟ ಮರಿಗೆ ತನ್ನ ಗೆಳೆಯನೊಂದಿಗೆ ಇರುವ ಹಂಬಲ. ಅದಕ್ಕಾಗಿ ಇದು ಮತ್ತೆ ಆ ನಾಯಿ ಮರಿ ಹೋದಲ್ಲಿಗೆ ಹೋಗಿ ಮಲಗುತ್ತದೆ. ಇದಕ್ಕೆ ಮತ್ತೆ ಕೋಪಗೊಂಡ ನಾಯಿ ಮರಿ, ಬೇರೆಡೆಗೆ ತೆರಳುತ್ತದೆ. ಆದರೂ ಈ ಮರಿ ಬಿಡದೇ ಅದು ಹೋದಲ್ಲಿಗೆ ಹೋಗುತ್ತಿದೆ. ಈ ವಿಡಿಯೋ ಕಂಡು ನೆಟ್ಟಿಗರು ಮುಗುಳ್ನಗುತ್ತಿದ್ದಾರೆ. ಬ್ಯುಟೆಂಗೆಬೀಡೆನ್ ಎಂಬ ಟ್ವಿಟರ್​​ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್​​ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಂದೇ ಮಾತರಂ ಪೂರ್ತಿ ಹಾಡು ಹಾಕಿಲ್ಲ ಎಂದು ವೇದಿಕೆಯಿಂದಲೇ ಹೊರನಡೆದ ಬಿಜೆಪಿ ಶಾಸಕ ಚನ್ನಬಸಪ್ಪ Video

ಜೈಲಲ್ಲಿ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೋ ಕೊಟ್ಟಿದ್ದು ಯಾರು, 400 ಹೆಣ್ಮಕ್ಳಿಗೆ ನ್ಯಾಯ ಕೊಟ್ರಾ: ಕುಮಾರಸ್ವಾಮಿ

ಅಮೆರಿಕಾಗೆ ಹೋಗುವ ಮುನ್ನ ಎಲ್ಲಾ ಅಲ್ಲೋಲ ಕಲ್ಲೋಲ ಮಾಡ್ತೀನಿ ಎಂದಿದ್ದ ಕುಮಾರಸ್ವಾಮಿ ಈಗ ಬಂದಾಯ್ತು.. ಮುಂದೇನು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನ್ಯೂಯಾರ್ಕ್ ನಲ್ಲಿ ಭಾರತೀಯ ಮೂಲದ ಯುವತಿ, ಗೆಳೆಯ ರೈಲ್ವೇ ಹಳಿ ಮೇಲೆಯೇ ದುರಂತ ಸಾವು: ಘಟನೆ ಕ್ಯಾಮರಾದಲ್ಲಿ ಸೆರೆ Video

ಮುಂದಿನ ಸುದ್ದಿ
Show comments