Webdunia - Bharat's app for daily news and videos

Install App

ಫಸ್ಟ್ ನೈಟ್ ಆಗದೇ ಪತ್ನಿಯ ರಾಸಲೀಲೆ ವಿಡಿಯೋ ನೋಡಿದ ಗಂಡ

Webdunia
ಸೋಮವಾರ, 16 ಮಾರ್ಚ್ 2020 (18:11 IST)
ಮದುವೆಯಾಗಿ ಹೊಸ ಜೀವನ ಆರಂಭಿಸಬೇಕು ಎಂದುಕೊಂಡಿದ್ದ ಯುವಕನಿಗೆ ಫಸ್ಟ್ ನೈಟ್ ಆಘಾತ ನೀಡಿದೆ.

ಫಸ್ಟ್ ನೈಟ್ ಮಾಡಿಕೊಳ್ಳುವುದಕ್ಕೂ ಮೊದಲೇ ಗಂಡನಿಗೆ ತನ್ನ ಪತ್ನಿಯ ನಗ್ನ ವಿಡಿಯೋ ಬಂದಿದೆ.

ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಪ್ರಿಯಕರನ ವಿರುದ್ಧ ಗಂಡ ಕೇಸ್ ದಾಖಲು ಮಾಡಿದ್ದಾನೆ.

ಚಿಕ್ಕಮಗಳೂರಿನ ನ್ಯಾಯಾಲಯವೊಂದರಲ್ಲಿ ಟೈಪಿಸ್ಟ್ ಆಗಿರೋ ಯುವತಿಯೇ ವಿಜಯಕುಮಾರ್ ಎಂಬಾತನೊಂದಿಗೆ ಲವ್ ಮಾಡ್ತಿದ್ದಳು. ಕೊನೆಗೆ ನಿರಂಜನ್ ಎನ್ನುವರನ್ನು ಮದುವೆಯಾಗಿದ್ದಳು.

ನಿರಂಜನ್ ಇದೀಗ ತನ್ನ ಪತ್ನಿಯ ಕುಟುಂಬಸ್ಥರು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾನೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ