Webdunia - Bharat's app for daily news and videos

Install App

ಪತಿ ಮೃತಪಟ್ರೂ ‘ಹೋಮ್ ಕ್ರೆಡಿಟ್’ ಕಾಟ

Webdunia
ಭಾನುವಾರ, 16 ಜುಲೈ 2023 (16:20 IST)
ಪತಿ ಸಾವನ್ನಪ್ಪಿದ್ದರೂ ಸಹ ಪತ್ನಿಗೆ ಬೆಂಗಳೂರಿನ ಹೋಮ್ ಕ್ರೆಡಿಟ್ ಲೋನ್​​ ಕಂಪನಿ ಟಾರ್ಚರ್​​ ನೀಡುತ್ತಿದೆ.. ಶಾಂತಲಾ ಎಂಬುವರಿಗೆ ಹೋಮ್ ಕ್ರೆಡಿಟ್ ಲೋನ್​​ ಕಂಪನಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.. ತುಮಕೂರಿನ ಮಂಜುನಾಥ ನಗರದಲ್ಲಿ ಶಾಂತಲಾರ ಪತಿ ರಾಜೇಂದ್ರ ಸ್ವಾಮಿ ಆಡಿಟ್ ಕೆಲಸ ಮಾಡಿಕೊಂಡಿದ್ರು.. ಆ ಸಮಯದಲ್ಲಿ ಕ್ರೆಡಿಟ್​ ಲೋನ್​ ಕಂಪನಿಯಿಂದ ಸಾಲ ಪಡೆದಿದ್ದರು.. ಅವರು ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ರು.. ಈಗ ಅವರ ಪತ್ನಿ ಶಾಂತಲಾಗೆ ಹೋಮ್ ಕ್ರೆಡಿಟ್ ಲೋನ್​​ ಕಂಪನಿಯವರು ಕಿರುಕುಳ ನೀಡುತ್ತಿದ್ದಾರೆ.. ನಿಮ್ಮ ಪತಿ ಲೋನ್ ತೆಗೆದುಕೊಂಡಿದ್ದರು ನೀವು ಸಾಲ ಮರುಪಾವತಿಸಿ ಇಲ್ಲಾ ಪೊಲೀಸರು ಮನೆಗೆ ಬರ್ತಾರೆ ಅಂತಾ ಬೆದರಿಕೆ ಹಾಕ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್‌ನೊಳಗೆ ಯಾವುದೇ ಒಡಕ್ಕಿಲ್ಲ, ಒಗ್ಗಟ್ಟಿನಲ್ಲಿ ಪಕ್ಷ ಸಾಗುತ್ತಿದೆ: ಯುಟಿ ಖಾದರ್‌

ಭಾರತೀಯ ನಾಗರಿಕತೆಯಲ್ಲಿ ಪ್ರಕೃತಿಗೆ ತಾಯಿಯ ಸ್ಥಾನ: ಪ್ರಧಾನಿ ನರೇಂದ್ರ ಮೋದಿ

ಜಾರಿ ನಿರ್ದೇಶನಾಯಕ್ಕೆ ದೂರು ನೀಡಿದ್ದು ಯಾರೆಂದು ಗೊತ್ತು: ಸ್ಪಷ್ಟ ಮಾಹಿತಿಯಿದೆ ಎಂದ ಸಚಿವ ಸತೀಶ್‌ ಜಾರಕಿಹೊಳಿ

ಬ್ರಿಕ್ಸ್ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಆಯೋಜಿಸಿದ್ದ ಗೌರವ ಭೋಜನಕೂಟಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರು

ಜಾವಾ ಸಮುದ್ರದಲ್ಲಿ 241 ಪ್ರಯಾಣಿಕರಿದ್ದ ಹಡಗು ಸಂಪರ್ಕ ಕಡಿತ: ಹೆಲಿಕಾಪ್ಟರ್‌ ಮೂಲಕ ಹುಡುಕಾಟ

ಮುಂದಿನ ಸುದ್ದಿ
Show comments