Select Your Language

Notifications

webdunia
webdunia
webdunia
webdunia

ನಗರ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ

Crocodile sighting in urban area
ಕೊಪ್ಪಳ , ಭಾನುವಾರ, 16 ಜುಲೈ 2023 (15:40 IST)
ಕೊಪ್ಪಳದ ಜಿಲ್ಲೆಯ ಗಂಗಾವತಿ ನಗರದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ತಹಶೀಲ್ದಾರ್ ಕಚೇರಿ ಬಳಿ ಇರುವ ಕ್ಯಾಂಟೀನ್ ಬಾಗಿಲ ಬಳಿ ಬಂದ ಮೊಸಳೆ ಕಾಣಿಸಿಕೊಂಡಿದೆ.. ಜನವಸತಿ ನಿಬಿಡದಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ನೋಡಿ ಜನರು ಭಾಗಿಯಾಗಿದ್ದಾರೆ. ನಗರದ ಪ್ರದೇಶದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ತುಂಗಭದ್ರಾ ನದಿ ಇದೆ. ಏಕಾಏಕಿ ಮೊಸಳೆ ಕಂಡ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕರ ಮಧ್ಯೆ ಗಲಾಟೆ, ಮೂವರಿಗೆ ಗಾಯ