Select Your Language

Notifications

webdunia
webdunia
webdunia
webdunia

ಯುವಕರ ಮಧ್ಯೆ ಗಲಾಟೆ, ಮೂವರಿಗೆ ಗಾಯ

ಯುವಕರ ಮಧ್ಯೆ ಗಲಾಟೆ
ತಡರಾತ್ರಿ ಯುವಕರ ಮಧ್ಯೆ ಗಲಾಟೆಯಾಗಿರುವ ಘಟನೆ ಬಾಗಲಕೋಟೆಯ ನವನಗರದ ವಾಂಬೆ ಕಾಲೋನಿಯಲ್ಲಿ ನಡೆದಿದೆ.ಗಲಾಟೆಯಲ್ಲಿ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಪರಿಣಾಮ ಮೂವರಿಗೆ ಗಾಯವಾಗಿದ್ದು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್.ಪಿ.ಜಯಪ್ರಕಾಶ್ & ಡಿವೈಎಸ್​​ಪಿ ಪ್ರಶಾಂತ ಮುನ್ನೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೋಲಿಸ್​​​ ಬಿಗಿ ಭದ್ರತೆ ಮಾಡಲಾಗಿದೆ. ಈ ಸಂಬಂಧ ಬಾಗಲಕೋಟೆಯ ನವನಗರ ಪೋಲಿಸ್​​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೊಮೆಟೋ ಬೆಲೆ ಇಳಿಕೆಯಾಗಲ್ಲ ಎಂದು ತಜ್ಞರ ಭವಿಷ್ಯ