ಗುಡಿಸಲನ್ನು ಸುಟ್ಟು ಭಸ್ಮಮಾಡಿದ ಸಿಡಿಲು

Webdunia
ಬುಧವಾರ, 26 ಸೆಪ್ಟಂಬರ್ 2018 (14:40 IST)
ನಿರಂತರ ಮಳೆ ಜನರನ್ನು ಹೈರಾಣಾಗಿಸಿದರೆ, ಗುಡುಗು ಸಹ ಅಪಾರ ಹಾನಿಗೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ 4 ಮೈಲಿ ಕ್ಯಾಂಪನಲ್ಲಿ ಸಿಡಿಲು ಬಡಿದು ಗುಡಿಸಲು ಸಂಪೂರ್ಣ ಭಸ್ಮವಾಗಿದೆ.

ಸುರಿದ ಭಾರಿ ಮಳೆಗೆ ರಾತ್ರಿ‌ ಸುಮಾರು 10 ಗಂಟೆಗೆ ಸಿಡಿಲು ಬಡಿದು ರಾಮಕೃಷ್ಟ ಎಂಬುವವರ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸಿಡಿಲು ಬಡಿದಾಗ ಗುಡಿಸಲಿನಲ್ಲಿ ಜನರು ಯಾರು ಇರಲಿಲ್ಲ.

ಈ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಈ ಕುರಿತು ಸಿಂಧನೂರು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಲಬುರಗಿ ಕಾರಾಗೃಹದಲ್ಲಿನ ಕೈದಿಗಳ ಅಕ್ರಮ ಚಟುವಟಿಕೆ ವಿಡಿಯೋ ವೈರಲ್, ಮಹತ್ವದ ಬೆಳವಣಿಗೆ

ಸಚಿವ ಸತೀಶ್ ಜಾರಕಿಹೊಳಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ

ಬಳ್ಳಾರಿ ಎಸ್‌ಪಿ ಪವನ್ ನಿಜ್ಜೂರ್ ಆತ್ಮಹತ್ಯೆ ವದಂತಿ, ಸ್ಪಷ್ಟನೆ ನೀಡಿದ ಸ್ನೇಹಿತ ಡಿಸಿಪಿ ಶ್ರೀಹರಿಬಾಬು

ಬಿಜೆಪಿಯವರು ನಮಗೆ ಪಾಠ ಹೇಳಿಕೊಡುವುದು ಬೇಡ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಜನವರಿ 8 ರಿಂದ ರಾಷ್ಟ್ರವ್ಯಾಪಿ "MNREGA ಬಚಾವೋ ಸಂಗ್ರಾಮ್" ಘೋಷಿಸಿದ ಕಾಂಗ್ರೆಸ್

ಮುಂದಿನ ಸುದ್ದಿ
Show comments