Select Your Language

Notifications

webdunia
webdunia
webdunia
webdunia

ರೆಸ್ಟೋರೆಂಟ್‌ನ ಕೊಠಡಿಗಳಿಗೆ ಭರ್ಜರಿ ಡಿಮ್ಯಾಂಡ್‌

Huge demand for restaurant rooms
ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆಗೆ ಸಿಲಿಕಾನ್‌ ಸಿಟಿಯ ಪ್ರತಿಷ್ಠಿತ ಸ್ಟಾರ್‌ ಹೋಟೆಲ್‌, ರೆಸ್ಟೋರೆಂಟ್‌ನ ಕೊಠಡಿಗಳಿಗೆ ಭರ್ಜರಿ ಡಿಮ್ಯಾಂಡ್‌ ಬಂದಿದೆ. ಮುಂಗಡ ಬುಕ್ಕಿಂಗ್‌ ಜೋರಾಗಿದ್ದು, ಎಂದಿಗಿಂತ ಶೇ.30 ದರ ಏರಿಕೆಯಾಗಿದೆ. ಕಳೆದೆರಡು ವರ್ಷ ಕೋವಿಡ್‌ನಿಂದ ಬಣಗುಟ್ಟಿದ್ದ ಹೋಟೆಲ್‌, ರೆಸ್ಟೋರೆಂಟ್‌ಗಳೆಲ್ಲ ಈ ಬಾರಿ ‘ಆಲ್‌ ರಿಸವ್‌ರ್ಡ’ ಬೋರ್ಡ್‌ ತಗಲಿಸುವ ಹಂತಕ್ಕೆ ಬಂದಿವೆ. ಡಿ.30ರಿಂದ ಜ.2ರವರೆಗಿನ ಮುಂಗಡ ಬುಕ್ಕಿಂಗ್‌ ಬಹುತೇಕ ಭರ್ತಿಯಾಗಿದೆ.  ಇನ್ನು ಕೆಲವು ಬುಕ್ಕಿಂಗ್ ಆಗಿದ್ದ ರೂಮ್ ಗಳು ಕ್ಯಾನ್ಸಲ್ ಆಗುತ್ತಿವೆ ಎಂದು ಹೋಟೆಲ್‌ ಸಂಘಟನೆ ತಿಳಿಸಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಸುನಾಮಿ : ಫ್ರಿಡ್ಜ್‌ನಂತಾದ ವಾಹನಗಳು, 38 ಮಂದಿ ಸಾವು