Daily Horoscope
✕

ಗೆಳತಿಯ ಈ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ…?

Webdunia
ಸೋಮವಾರ, 20 ಮೇ 2019 (09:26 IST)
ಬೆಂಗಳೂರು: ನಾನೊಬ್ಬ ಅವಿವಾಹಿತ ಹುಡುಗ. ಎರಡು ವರ್ಷದ ಹಿಂದೆ ನನ್ನ ಬಾಲ್ಯದ ಗೆಳತಿಯ ಜತೆ ಸಂಪರ್ಕ ಬೆಳೆಯಿತು. ಅವಳಿಗೆ ಈಗಾಗಲೇ  ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಅವಳ ಮೇಲೆ ನನಗೆ ಪ್ರೀತಿ ಹುಟ್ಟಿ ನಾವಿಬ್ಬರೂ ಡೇಟಿಂಗ್ ಕೂಡ ಮಾಡಿದ್ದೇವೆ.




ಕಳೆದ ವರ್ಷ ಅವಳಿಗೆ ನನ್ನಂತೆ ಇನ್ನೂ ಇಬ್ಬರೂ ಬಾಯ್ ಫ್ರೆಂಡ್ ಇದ್ದಾರೆ ಎಂಬ ಸತ್ಯ ಗೊತ್ತಾಯಿತು. ಹಾಗಾಗಿ ಅವಳೊಂದಿಗಿನ ಸಂಬಂಧವನ್ನು ಮುರಿದುಕೊಂಡೆ. ಆದರೆ ಅವಳು ಮಾತ್ರ ನನ್ನ ಬಿಡುತ್ತಿಲ್ಲ. ನಿರಂತರವಾಗಿ ಕಾಲ್, ಮೇಸೇಜ್ ಮಾಡುತ್ತಾಳೆ. ನಾನೇನು ಮಾಡಲಿ?


ಅವಳೊಂದಿಗಿನ ಸಂಬಂಧ ನಿಮಗೆ ಇಷ್ಟವಿರದಿದ್ದರೆ ಅವಳಿಗೆ ಅದನ್ನು ಸರಿಯಾಗಿ ತಿಳಿಸಿಹೇಳಿ. ಈಗ ತಂತ್ರಜ್ಞಾನವು ಕೂಡ ಬೆಳೆದಿದೆ. ಹಾಗಾಗಿ ಮೊಬೈಲ್ ನಲ್ಲಿ ಅವಳ ನಂಬರ್ ಅನ್ನು ಬ್ಲಾಕ್ ಮಾಡುವ ಻ವಕಾಶ ಕೂಡ ನಿಮಗಿದೆ. ನಿಮ್ಮ ಜೀವನದ ಗುರಿಯತ್ತ ಗಮನಹರಿಸಿ. ನೀವು ಅವಿವಾಹಿತರಾಗಿದ್ದರಿಂದ ನಿಮ್ಮದೇ ಒಂದು ಕುಟುಂಬವನ್ನು ಮಾಡಿಕೊಂಡು ಇದರಿಂದ ಹೊರಗೆ ಬನ್ನಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಟೌನ್ ಹಾಲ್ ಬಳಿ ತಿರಂಗಾ ಮಾರ್ಚ್ ಮಾಡಲು ಹೊರಟ ಸಿಜೆಪಿಗೆ ಒಪ್ಪಿಗೆ ಕೊಡದ ರಾಜ್ಯ ಸರ್ಕಾರ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ದಿನಾಂಕ ಮತ್ತು ಬೆಲೆ ಪ್ರಕಟ: ಷೇರು ಬೆಲೆ ನಿಗದಿ

ರಸ್ತೆ ಬದಿ ಸ್ಕೂಟಿಯಲ್ಲಿ ಕೂತಿದ್ದ ಅಪ್ರಾಪ್ತೆಯ ತಬ್ಬಿ ಇದೆಂಥಾ ಅಸಭ್ಯ ವರ್ತನೆ: ಶಾಕಿಂಗ್ Video

ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ಪ್ರಮಾಣವಚನ

ಮುಂದಿನ ಸುದ್ದಿ
Show comments