ಶಾಸಕರ ಹೊಸಾ ಸವಾರಿ ನೋಡಿದ್ರೆ ಹೌಹಾರುತ್ತೀರಾ..!

Webdunia
ಮಂಗಳವಾರ, 4 ಜೂನ್ 2019 (16:59 IST)
ಜನಪ್ರತಿನಿಧಿಗಳ ಗೆಲುವಿಗೆ ಪೂಜೆ, ದೀಡ್ ನಮಸ್ಕಾರ, ಹರಕೆ ಹೊತ್ತಿದ್ದನ್ನ ನಾವೆಲ್ಲ ಕೇಳಿದ್ದೇವೆ ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಸಾಮಿ ಶಾಸಕರಿಗೆ ನಿತ್ಯ ಸವಾರಿ ಮಾಡಿಸುತ್ತಿದ್ದಾನೆ.   

ಚಿತ್ರವನ್ನು ನೋಡಿ ಶಾಸಕರ ಹೊಸಾ ಸವಾರಿ ಹಿರೋ ಹೋಡಾ SPLENDOR ಅಂದುಕೊಂಡ್ರಾ? ಹಾಗಿದ್ರೆ ನಿಮ್ಮ ಊಹೆ ಸುಳ್ಳು. ಚಳ್ಳಕೆರೆ ಶಾಸಕ ರಘುಮೂರ್ತಿ ಓಡಾಡೋಡು ಹೈಯಾಂಡ್ ಇನ್ನೋವ್ವಾದಲ್ಲೇ.

ಆದ್ರೆ ಚಳ್ಳಕೆರೆ ಕ್ಷೇತ್ರದ ಮತದಾರನೊಬ್ಬ ರಘುಮೂರ್ತಿ ಭಾವಚಿತ್ರ ಮತ್ತು ವಿದ್ಯಾರ್ಹತೆ ತನ್ನ ಬೈಕ್ ಮೇಲೆ ಹಾಕಿಸಿಕೊಂಡಿದ್ದಾನೆ.

ಇದನ್ನು ನೋಡಿದ್ರ ಶಾಸಕರ ಮೇಲಿನ ಅಭಿಮಾನವೋ? ಜಾತಿ ಪ್ರೇಮವೋ? ಅಥವಾ ಬಕೆಟ್ ಸಂಪ್ರದಾಯವೋ?  ಒಂದೂ ತಿಳಿಯದಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಬಾಂಗ್ಲಾದವರನ್ನು ಅಕ್ರಮವಾಗಿ ಮತಪಟ್ಟಿಗೆ ಸೇರಿಸುತ್ತಿದೆ: ಆರ್ ಅಶೋಕ್ ಗಂಭೀರ ಆರೋಪ

ಜಾಮೀನು ಗಲಾಟೆ ಎಲ್ಲಿಯವರೆಗೆ ತಲುಪಿತು ನೋಡಿ.. ಹೀಗೂ ಧ್ವೇಷ ಸಾಧಿಸ್ತಾರಾ ಶಾಕಿಂಗ್ Video

ಜಿಬಿಎ ವಾರ್ಡ್‍ಗಳಲ್ಲಿ ಸಮಾನಾಂತರ ಎಸ್‍ಐಆರ್ ನಿಲ್ಲಿಸಲು ಶೋಭಾ ಕರಂದ್ಲಾಜೆ ಆಗ್ರಹ

ಕೇತನ್ ಅಗರ್ವಾಲ್ ಕೇಸ್ ನಲ್ಲಿ ಸಿಯಾ, ಚೇತನ್ ಗೆ ಹಳ್ಳ ತೋಡಲು ಪೊಲೀಸರ ಮಾಸ್ಟರ್ ಪ್ಲ್ಯಾನ್

ಮನುಷ್ಯರೂ ಮಾಡದ ಕೆಲಸ ಮಾಡ್ತಿದೆ ಈ ನಾಯಿ.. ತಿಂದ ಪಾತ್ರೆಯನ್ನು ಏನು ಮಾಡುತ್ತೆ ನೋಡಿ Video

ಮುಂದಿನ ಸುದ್ದಿ
Show comments