Select Your Language

Notifications

webdunia
webdunia
webdunia
webdunia

ಈ ಬಾರಿಯ ಮೈಸೂರು ದಸರಾ ಹೇಗಿರುತ್ತೆ?

ಈ ಬಾರಿಯ ಮೈಸೂರು ದಸರಾ ಹೇಗಿರುತ್ತೆ?
ಮಡಿಕೇರಿ , ಶನಿವಾರ, 12 ಸೆಪ್ಟಂಬರ್ 2020 (19:04 IST)
ವಿಶ್ವವಿಖ್ಯಾತ ಮೈಸೂರು ದಸರಾ  ಆಚರಣೆ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.

ಕೊಡಗು ಜಿಲ್ಲೆಯಲ್ಲಿ ನಾಡಹಬ್ಬ ದಸರಾ ಆಚರಣೆಗೆ ಸಂಬಂಧಿಸಿದಂತೆ ಇನ್ನೂ ತೀಮಾ೯ನ ಕೈಗೊಳ್ಳಲಾಗಿಲ್ಲ. ಸರಳವಾಗಿ ಆದರೆ ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಮಡಿಕೇರಿ ದಸರಾ ಆಚರಿಸುವುದು ಸೂಕ್ತ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಜನ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮ್ಮುಖದಲ್ಲಿ ದಸರಾ ಆಚರಣೆ ಸಂಬಂಧಿಸಿದಂತೆ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ನಾಡಹಬ್ಬದ ಬಗ್ಗೆ ತೀಮಾ೯ನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

105 ವರ್ಷದ ಕಮಲಮ್ಮ ಕೊರೊನಾ ಗೆದ್ದಿದ್ದು ಹೇಗೆ?