Webdunia - Bharat's app for daily news and videos

Install App

ಸರ್ವಿಸ್ ಚಾರ್ಜ್ ಯಿಂದಲೂ ಹೊಟೇಲ್ ಗ್ರಾಹಕರಿಗೆ ಸಿಗುತ್ತೆ ಮುಕ್ತಿ

Webdunia
ಶನಿವಾರ, 11 ಜೂನ್ 2022 (19:52 IST)
ಸರ್ವಿಸ್ ಬಿಲ್ ಕೂಡ ಗ್ರಾಹಕರ ಬಳಿ ಬಲವಂತಾಗಿ ತೆಗೆದುಕೊಳ್ಳುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದಾರೆ.ಹೌದು, ಮೊನ್ನೆ ತಾನೇ ಕನ್ಸುಮರ್ ಕೋರ್ಟ್ ಸರ್ವಿಸ್ ಬಿಲ್ ಗ್ರಾಹಕರ ಬಳಿ ತೆಗೆದುಕೊಳ್ಳಬಾರದೆಂದು ಹೇಳಿದೆ. ಆದ್ರೆ ಅಧಿಕೃತವಾಗಿ ಕಾನೂನಾತ್ಮಕವಾಗಿ ಆದೇಶ ಮಾಡಿಲ್ಲ. ಆದ್ರು ನಗರದಲ್ಲಿ ಕೆಲವೊಂದು ಹೊಟೇಲ್ ಗಳು ಮಾತ್ರ ಅಂದ್ರೆ ಶೇ 5-6 ರಷ್ಟು ಸರ್ವಿಸ್ ಬಿಲ್ ತೆಗೆದುಕೊಳ್ತಿದ್ದಾರೆ .ಆದ್ರೆ ಬಹುತೇಕ ಹೊಟೇಲ್ ಗಳು ಗ್ರಾಹಕರ ಬಳಿ ಸರ್ವಿಸ್ ಬಿಲ್ ತೆಗೆದುಕೊಳ್ತಿಲ್ಲ.‌ಹಾಗೆ ಸರ್ವಿಸ್ ಬಿಲ್ ಬಲವಂತವಾಗಿ ಗ್ರಾಹಕರ ಬಳಿ ತೆಗೆದುಕೊಳ್ಳುವಾಗಿಲ್ಲ. ಗ್ರಾಹಕರಾಗೆ ಸರ್ವಿಸ್ ಬಿಲ್ ಕೊಟ್ರೆ ತೆಗೆದುಕೊಳ್ಳಬಹುದು. ಆದ್ರೆ ಗ್ರಾಹಕರ ಮೇಲೆ ಒತ್ತಡ ಹೇರುವಾಗಿಲ್ಲ. ಕಾನೂನಾತ್ಮಕವಾಗಿ ಸರ್ವಿಸ್ ಬಿಲ್ ತೆಗೆದುಕೊಳ್ಳಿ ಅಂತಾ ಆದೇಶ ಮಾಡುವವರೆಗೂ ನಾವು  ತೆಗೆದುಕೊಳ್ಳುವುದಿಲ್ಲ ಅಂತಾ ಹೊಟೇಲ್ ಮಾಲೀಕರ ಸಂಘದ ಪಿಸಿ ರಾವ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

Vijay Rupani: ಕೊನೆಗೂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಮುಂದಿನ ಸುದ್ದಿ
Show comments