Select Your Language

Notifications

webdunia
webdunia
webdunia
webdunia

ಕತ್ತಿಯಿಂದ ಹೊಡೆಯೋದು ಸಣ್ಣ ವಿಚಾರವಲ್ಲ-ಪೇಜಾವರಶ್ರೀ

ಕತ್ತಿಯಿಂದ ಹೊಡೆಯೋದು ಸಣ್ಣ ವಿಚಾರವಲ್ಲ-ಪೇಜಾವರಶ್ರೀ
ಉಡುಪಿ , ಭಾನುವಾರ, 8 ಅಕ್ಟೋಬರ್ 2023 (15:45 IST)
ಶಿವಮೊಗ್ಗದ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಮನೆ ಮನೆಗೆ ಕಲ್ಲು ಒಗೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ? ಎಂದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇಂತಹ ಗಲಾಟೆ, ಗಲಭೆಗಳನ್ನು ಸರ್ಕಾರದಿಂದ ನಿಯಂತ್ರಿಸುವ ಕೆಲಸವಾಗಬೇಕು. ಸರ್ಕಾರ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಇಲಾಖೆಯಿಂದ ಮಹತ್ವವಾದ ಹೆಜ್ಜೆ