Select Your Language

Notifications

webdunia
webdunia
webdunia
webdunia

ಆರೋಗ್ಯ ಇಲಾಖೆಯಿಂದ ಮಹತ್ವವಾದ ಹೆಜ್ಜೆ

Health Department
bangalore , ಭಾನುವಾರ, 8 ಅಕ್ಟೋಬರ್ 2023 (15:21 IST)
ಆರೋಗ್ಯ ಇಲಾಖೆಯಿಂದ ಹೊಸ ಕ್ಯೂ ಆರ್ ಕೋಡ್ ಬಿಡುಗಡೆಯಾಗಿದೆ.ಕ್ಯೂ ಆರ್ ಕೋಡ್ ಬಳಸಿ ಅಂಗಾಂಗ ದಾನ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.ಅಂಗಾಂಗ ದಾನ ಮಾಡುವವರಿಗೆ ನೋಂದಣಿ ಇನ್ನಷ್ಟೂ ಸುಲಭವಾಗಿದೆ.ಹೊಸ ಅಲೋಚನೆಯೊಂದಿಗೆ ಇಲಾಖೆಯಿಂದ ಹೊಸ ಪ್ಲಾನ್ ನಡೆದಿದೆ.ರಾಜ್ಯದಲ್ಲಿ ಅಂಗಾಂಗ ದಾನಗಳಿಗೆ ಪ್ರೋತ್ಸಾಹ ನೀಡಲು ಯೋಜನೆ ಜಾರಿ ಮಾಡಲಾಗಿದೆ.ಇನ್ಮುಂದೆ ಅಂಗಾಂಗ ದಾನ ಮಾಡಲು ಇಚ್ಚಿಸುವವರು ಆಸ್ಪತ್ರೆಗಳಿಗೆ ಸುತ್ತೋ ಹಾಗಿಲ್ಲ.ಕ್ಯೂ ಆರ್ ಕೋಡ್ ಮೂಲಕವೇ ದಾನಿಗಳಿಗೆ ನೋಂದಣಿಗೆ ಅವಕಾಶ ನೀಡಲಾಗಿದೆ.ನೋಟೊ ಗೆ ಲಿಂಕ್ ಆಗಿರುವ ಕ್ಯೂ ಆರ್ ಇಲಾಖೆ ಬಿಡುಗಡೆ ಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ 11 ರಂದು ರೈಲಿನ ಸಂಚಾರ ಬದಲಾವಣೆ