Select Your Language

Notifications

webdunia
webdunia
webdunia
webdunia

ನಾಳೆ ಹಿಜಾಬ್ ತೀರ್ಪು ಪ್ರಕಟ…!

ನಾಳೆ ಹಿಜಾಬ್ ತೀರ್ಪು ಪ್ರಕಟ…!
bangalore , ಬುಧವಾರ, 12 ಅಕ್ಟೋಬರ್ 2022 (20:35 IST)
ನಾಳೆ ಹಿಜಾಬ್ ತೀರ್ಪು ಪ್ರಕಟವಾಗಲಿದ್ದು, ಸುಪ್ರೀಂ ಕೋರ್ಟ್​ ನಾಳೆ ಮಹತ್ವದ ತೀರ್ಪು ನೀಡಲಿದೆ. ಬೆಳಗ್ಗೆ 10.30ರ ಸುಮಾರಿಗೆ ಸುಪ್ರೀಂ ಕೋರ್ಟ್​ನಿಂದ ತೀರ್ಪು ಹೊರಬೀಳಲಿದೆ.
 
ಸರ್ಕಾರ ಶಾಲಾ-ಕಾಲೇಜಿನಲ್ಲಿ ಹಿಜಾನ್​ ಬ್ಯಾನ್ ಮಾಡಿದ್ದು, ಸರ್ಕಾರದ ಆದೇಶವನ್ನ  ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ತೀರ್ಪು ಪ್ರಕಟಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆ ನೀರು ರಸ್ತೆಲಿ ನಿಂತು ವಾಹನ ಸವಾರರ ಪರದಾಟ