Select Your Language

Notifications

webdunia
webdunia
webdunia
webdunia

ಅಂಗಾಗ ದಾನ ಮಾಡಿದ ಮೂವರು ಕುಟುಂಬಸ್ಥರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ

Rahul Gandhi walks with three family members who have donated organs
chitradurga , ಬುಧವಾರ, 12 ಅಕ್ಟೋಬರ್ 2022 (17:27 IST)
ಅಂಗಾಗ ದಾನ ಮಾಡಿದ ಮೂವರು ಕುಟುಂಬಸ್ಥರೊಂದಿಗೆ ಟೀ ಬ್ರೇಕ್ ಬಳಿಕ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದಾರೆ.ಭಾರತ್ ಯಾತ್ರಿಗಳಲ್ಲಿ ಪುನೀತ್ ಪೋಟೋ ರಾರಾಜಿಸುತ್ತಿದೆ.ಪುನೀತ್ ರಾಜ್ ಕುಮಾರ್ ಉತ್ತೇಜನದಿಂದ ಅಂಗಾಗ ದಾನ  ಮಾಡಿದ ೩೩ ಭಾರತ ಯಾತ್ರಿಗಳು ಅಂಗಾಗ ದಾನ ಮಾಡಿ  ಎಂದು ಪುನೀತ್ ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಚಿವ ಕೆ ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ಅವ್ಯವಸ್ಥೆಯ ಅಗರವಾದ ರಸ್ತೆ