Select Your Language

Notifications

webdunia
webdunia
webdunia
webdunia

ಹೈ ಕೋಟ್೯ ತೀಪು ಸಾಗತಾರ್ಹ: ಭಜರಂಗದಳ

ಹೈ ಕೋಟ್೯
ಹೈಕೋರ್ಟ್ ಹಿಂದೂಗಳ ಬಹು ದಿನಗಳ ಬೇಡಿಕೆ ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಆದೇಶ ಹೊರಡಿಸಿರುವುದನ್ನು ಬಜರಂಗದಳ ಸ್ವಾಗತಿಸಿದೆ.
ಹಿಂದೂ ದೇವರನ್ನು ಪೂಜೆ ಮಾಡಲು ಹಿಂದೂಗಳಿಗೆ ಅವಕಾಶ ಇಲ್ಲದಂತಾಗಿದ್ದು, ಪ್ರಜಾವುಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಆದ ಮೊಸವೇ ಸರಿ ಅದನ್ನು ಸರಿ ಪಡಿಸಲು ಮಾನ್ಯ ಹೈಕೋರ್ಟ್ ತೀರ್ಪು ಮೊದಲ ಹೆಜ್ಜೆ ಆಗಿದೆ.
ಈ ತೀರ್ಪು ವಿಶ್ವ ಹಿಂದೂ ಪರಿಷದ್ ಬಜರಂಗದಳ ಹೋರಾಟಕ್ಕೆ ಸಂದ ಜಯ ತಕ್ಷಣ ರಾಜ್ಯ ಸರ್ಕಾರ ಮಾನ್ಯ ಹೈಕೋರ್ಟ್ ಆದೇಶವನ್ನು ಪಾಲಿಸಿ ದತ್ತ ಪೀಠಕ್ಕೆ, ಹಿಂದೂ ಅರ್ಚಕರನ್ನು ನೇಮಿಸಬೇಕಾಗಿ ಬಜರಂಗದಳ ಕರ್ನಾಟಕ ದಕ್ಷಿಣ 
ಪಾಂತ ಸಂಯೋಜಕ ಕೆ.ಆರ್.ಸುನೀಲ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೌಡಿಶೀಟರ್ ಬಬ್ಲಿ ಕೊಲೆ‌ ಪ್ರಕರಣ