Publish Date: Sat, 02 Dec 2023 (17:22 IST)
Updated Date: Sat, 02 Dec 2023 (18:02 IST)
ವಾಟ್ಸಾಪ್ ಬಳಕೆದಾರರಿಗೆ ಹೆಚ್ಚು ಪ್ರೈವೆಸಿ ದೊರಕುವಂತೆ ವಾಟ್ಸಾಪ್‌ನ್ನು ಅಪ್‌ಡೇಟ್ ಮಾಡಲಾಗಿದೆ.ಬಳಕೆದಾರರು ಈಗಾಗಲೇ WhatsAppನಲ್ಲಿ ಪರ್ಸನಲ್ ಚಾಟ್‌ಗಳಿಗೆ ಲಾಕ್‌ನ್ನು ಸೇರಿಸಲು ಅವಕಾಶವಿದೆ.
ಜನರು ತಮ್ಮ ಫೋನ್‌ನ್ನು ಅನ್ ಲಾಕ್ ಮಾಡಲು ಬಳಸುವ ಅದೇ ಫಿಂಗರ್‌ಪ್ರಿಂಟ್‌ನ್ನು WhatsAppನ ಖಾಸಗಿ ಚಾಟ್‌ಗಳಿಗೆ ಪಾಸ್‌ವರ್ಡ್ ಆಗಿ ಬಳಸಬಹುದು ಅಂತಾ ತಿಳಿದು ಬಂದಿದೆ.