ಕೊರೊನಾ ಮುಗಿದ್ರು ಅದರ ಸೈಡ್ ಎಫ್ಫೆಕ್ಟ್ಸ್ ಮಾತ್ರ ದೂರವಾಗ್ತಿಲ್ಲ

Webdunia
ಭಾನುವಾರ, 24 ಏಪ್ರಿಲ್ 2022 (19:37 IST)
ಕೊರೊನಾ ಹೆಮ್ಮಾರಿ ಕಾಟ ಕಡಿಮೆಯಾಗಿ ಸಾರ್ವಜನಿಕರ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಜನರು  ನಿಟ್ಟುಸಿರು ಬಿಟ್ಟಿದ್ರು. ಆದ್ರೆ  ಇದೀಗ ಕೊರೊನಾ ಮುಗಿದ್ರು ಅದರ ಸೈಡ್ ಎಫ್ಫೆಕ್  ದೂರವಾಗ್ತಿಲ್ಲ, ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ  ಎಚ್ಚರಿಕೆ ನೀಡಿದೆ.ಕೊರೊನಾ ಸಂಕಷ್ಟ ಬಹುತೇಕ ಮುಗಿದಿದು , ಸರ್ಕಾರ ಕೂಡ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ. ಜನರು ಕೂಡ ಮೊದಲಿನಂತೆ ತಮ್ಮ ಜೀವನ ಕಟ್ಟಿಕೊಳ್ಳುವ ಕಡೆಗೆ ಗಮನಹರಿಸಿದ್ದಾರೆ. ಇದೀಗ ಕರ್ನಾಟಕ ಟೆಕ್ನಿಕಲ್ ಪ್ಯಾನಲ್ ನಿಂದ ಎಚ್ಚರಿಕೆಯೊಂದು ರವಾನೆಯಾಗಿದೆ.ಈ ವರ್ಷದ ಅಂತ್ಯದವರೆಗೂ ಮಾಸ್ಕ್ ಧರಿಸುವಂತೆ ಎಲ್ಲಾರಿಗೂ ಎಚ್ಚರಿಕೆ ನೀಡಿದ್ದಾರೆ.ಕೊರೊನಾ ಕಡಿಮೆಯಾಗುತ್ತಿದೆ ಎಂದು ಜನರೂ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ .ಕೊರೊನಾ ಕಡಿಮೆಯಾದರೂ ಕೂಡ ಮಾಸ್ಕ್ ಧರಿಸಲೇಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರ್ಮುಜ್‌ ಜಲಸಂಧಿ ತೆರವಿಗೆ ಡೆಡ್‌ಲೈನ್‌ ಫಿಕ್ಸ್‌ ಮಾಡಿದ ದೊಡ್ಡಣ್ಣ: ಇರಾನ್‌ ತಿರುಗೇಟು

ವಿಶೇಷ ದಿನದಂದು ಕನ್ನಡ ಭಕ್ತಿಗೀತೆ ಹಂಚಿಕೊಂಡ ನರೇಂದ್ರ ಮೋದಿ

ದಾರಿ ವಿಚಾರವಾಗಿ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ, ಆರೋಪಿ ಅರೆಸ್ಟ್‌

ಕೇರಳ: ಡಾ ವಂದನಾ ದಾಸ್ ಕೊಲೆ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ

ಈದ್ ಮಿಲಾದ್ ದಿನವೇ ಇರಾನ್‌ ಅಧ್ಯಕ್ಷನ ಜತೆ ದಿಢೀರ್ ಮಾತುಕತೆ ನಡೆದ ಪ್ರಧಾನಿ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments