Daily Horoscope
✕

ಲವ್ ಮಾಡಿದವಳಿಗೆ ಬೆಂಕಿ ಇಟ್ಟ ಭೂಪ ತಾನೂ ಕರಕಲಾದ

Webdunia
ಗುರುವಾರ, 10 ಅಕ್ಟೋಬರ್ 2019 (18:44 IST)

ಲವ್ ಮಾಡಿದವಳಿಗೆ ಬೆಂಕಿ ಇಟ್ಟು ಕೊಂದು ತಾನೂ ಸುಟ್ಟು ಕೊಂಡು ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ಪಕ್ಕದ ಮನೆಯ ಯುವತಿ ಹಾಗೂ ಸಂಬಂಧಿಯೇ ಆಗಿದ್ದವಳನ್ನು ಮಿಥುನ್ ಪ್ರೀತಿ ಮಾಡುತ್ತಿದ್ದನು. ಇಬ್ಬರ ನಡುವೆ ಲವ್ವಿ ಡವ್ವಿ ಜೋರಾಗಿಯೇ ಇತ್ತು.

ಯಾವಾಗ ಹುಡುಗ ತಾಳಿ ಕಟ್ತೇನೆ ಅಂತ ಹುಡುಗಿಗೆ ಹೇಳಿದನೋ ಆಗ ಹುಡುಗಿ ಆತನಿಂದ ದೂರವಾಗತೊಡಗಿದ್ದಾಳೆ.

ಹುಡುಗಿ ಕೈಕೊಟ್ಟಿದ್ದರಿಂದ ಮಿಥುನ್ ಪಾಗಲ್ ಪ್ರೇಮಿ ಥರ ಆಡೋಕೆ ಶುರು ಮಾಡಿದ್ದಾನೆ. ಇದರಿಂದ ರೋಸಿ ಹೋದ ಹುಡುಗಿ ಮನೆಯವರು ಯುವಕನ ವಿರುದ್ಧ ಕೇಸ್ ಹಾಕಿದ್ದಾರೆ.

ಅಲ್ಲದೇ ಹುಡುಗಿ ಕೂಡ ಜಗಳ ತೆಗೆದಿದ್ದಾಳೆ. ಇದರಿಂದ ರೋಸಿಹೋದ ಮಿಥುನ್ ತನ್ನ ಲವರ್ ಮೈಮೇಲೆ ಸೀಮೆ ಎಣ್ಣೆ ಸುರಿದು ತಾನೂ ಸುಟ್ಟುಕೊಂಡು ಸತ್ತಿದ್ದಾನೆ.

ಅಂದ್ಹಾಗೆ ಕೇರಳದ ಕೊಚ್ಚಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments