Webdunia - Bharat's app for daily news and videos

Install App

ಅಂಬರೀಶ್ ಬಗ್ಗೆ ಕೆದಕಿದ್ದೇ ಎಚ್ ಡಿಕೆಗೆ ಮುಳುವಾಯ್ತಾ?!

Webdunia
ಭಾನುವಾರ, 11 ಜುಲೈ 2021 (09:10 IST)
ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾತನಾಡುವಾಗ ಜೆಡಿಎಸ್ ನಾಯಕರು ಮಂಡ್ಯದ ಗಂಡು ಅಂಬರೀಶ್ ಸಾವಿನ ಬಗ್ಗೆ ಮಾತನಾಡಿ ತಾವೇ ಹಳ್ಳ ತೋಡಿಕೊಂಡರಾ? ಹಾಗೊಂದು ಅನುಮಾನ ಕಾಡಿದೆ.


ಸುಮಲತಾ ಮತ್ತು ಎಚ್ ಡಿಕೆ ನಡುವಿನ ಮಾತಿನ ಚಕಮಕಿ ಗಣಿಗಾರಿಕೆ ವಿಚಾರವಾಗಿ ಮಾತ್ರವಿದ್ದರೇ ಸಮಸ್ಯೆಯಿರಲಿಲ್ಲ. ಆದರೆ ಜೆಡಿಎಸ್ ನಾಯಕರು ರೆಬಲ್ ಸ್ಟಾರ್ ಅಂಬರೀಶ್ ಸಾವಿನ ನಂತರ ವಿದ್ಯಮಾನಗಳ ಬಗ್ಗೆ ಕೆದಕಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.

ಯಾಕೆಂದರೆ ಅಂಬಿ ರಾಜಕೀಯಕ್ಕೂ ಹೊರತಾಗಿ ಜನರ ಸ್ನೇಹ ಸಂಪಾದಿಸಿದ ದಿಗ್ಗಜ. ಹೀಗಾಗಿ ಅವರ ಹೆಸರಿನಲ್ಲಿ ಏನೇ ಮಾತುಗಳು ಬಂದರೂ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ಹಿಂದೆ ಲೋಕಸಭೆ ಚುನಾವಣೆಯಲ್ಲೂ  ಮಂಡ್ಯದಲ್ಲಿ ಅನಗತ್ಯವಾಗಿ ಅಂಬರೀಶ್ ಬಗ್ಗೆ ಕೆದಕಲು ಹೋಗಿ ಜೆಡಿಎಸ್ ಗೆ ಭಾರೀ ನಷ್ಟವಾಗಿತ್ತು. ಈಗಲೂ ಅಂಬಿ ಸುದ್ದಿ ಎತ್ತಿರುವುದರಿಂದ ಮಾತಿನ ಚಕಮಕಿ ಅದಕ್ಕೂ ಮೀರಿ ಸಂಘರ್ಷವಾಗಿ ಬೆಳೆದುನಿಂತಿದೆ. ಇದು ಪಕ್ಷಕ್ಕೂ ಹಾನಿ ಮಾಡಿದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ, ದೆಹಲಿ ಇಂದಿರಾಗಾಂಧಿ ಏರ್‌ಪೋರ್ಟ್‌ ಒಳಗೂ ನುಗ್ಗಿದ ನೀರು, Video

ಆಪರೇಷನ್ ಆಶ್ದಾರ್ ಅಡಿಯಲ್ಲಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಂತರ್ ಮಂತರ್‌ನಲ್ಲಿ ನಡೆದ ಹಲ್ಲೆ ಪ್ರಕರಣ: 72 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಬೇಕು

ಇದೊಂದು ಪವಾಡ: 10ದಿನಗಳ ಬಳಿಕ ಬದುಕುಳಿದ ಮಹರ್ಜನ್ ಕುಟುಂಬದ ಪ್ರತಿಕ್ರಿಯೆ

ಡಿಕೆ ಶಿವಕುಮಾರ್‌ ಡಮ್ಮಿ, ರಿಮೋಟ್ ಕಂಟ್ರೋಲ್ಡ್‌ ಸಿಎಂ: ಆರ್‌ ಅಶೋಕ್ ಕಿಡಿ

ಮುಂದಿನ ಸುದ್ದಿ
Show comments