Daily Horoscope

Select Your Language

Notifications

webdunia
webdunia
webdunia
webdunia

ದುರಂಹಕಾರಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಿದ್ದಾರೆ ಎಂದೋರಾರು?

ಸಿದ್ದರಾಮಯ್ಯ
ರಾಜ್ಯದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರೋ ಹಿನ್ನೆಲೆಯಲ್ಲಿ ಮಾಜಿ ಸಿಎಂ ವಿರುದ್ಧ ಟೀಕಾ ಪ್ರಹಾರಗಳು ತೀವ್ರಗೊಂಡಿವೆ.

ದುರಹಂಕಾರಿಯಂತೆ ವರ್ತಿಸೋ ಸಿದ್ದರಾಮಯ್ಯರನ್ನು ಮುಲಾಜಿಲ್ಲದೇ ಮತದಾರರು ತಿರಸ್ಕಾರ ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯಗೆ ಗೃಹ ಬಂಧನ ಶಿಕ್ಷೆ ನೀಡಿದ್ದಾರೆ.

ಹೀಗಂತ ಮಾಜಿ ಸಚಿವ ಸೊಗಡು ಶಿವಣ್ಣ ಲೇವಡಿ ಮಾಡಿದ್ದು, ಯಡಿಯೂರಪ್ಪರಿಗೆ ಸಿದ್ದರಾಮಯ್ಯ ಮಾಡಿದ ಅಪಮಾನಕ್ಕೆ ಜನರು ಸರಿಯಾಗಿ ಮಾಡಿದ್ದಾರೆ ಎಂದಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ನಾಗರ ಹಾವು ದಾಳಿ - ಬೆಚ್ಚಿಬಿದ್ದ ಆ್ಯಕ್ಟಿವಾ ಸವಾರ