Publish Date: Sat, 06 Aug 2022 (18:09 IST)
Updated Date: Sat, 06 Aug 2022 (18:14 IST)
ಆಗಸ್ಟ್ ನಲ್ಲಿ ಎರಡು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಪಸಂಖ್ಯಾತ ಸಮುದಾಯಗಳ ವಸತಿ ಕಟ್ಟಡಗಳು, ಪೂಜಾ ಸ್ಥಳಗಳು, ಶಾಲಾ ಕಾಲೇಜುಗಳ ಮೇಲೆ ತಿರಂಗಾ ಹಾರಿಸಲು ಸೂಚನೆ ನೀಡಲಾಗಿದ್ದು,ಇಸ್ಲಾಂ, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ ಸಮುದಾಯಗಳಿಗೆ ರಾಜ್ಯ ಅಲ್ಪ ಸಂಖ್ಯಾತರ ಆಯೋಗದಿಂದ ಸೂಚನೆ ನೀಡಲಾಗಿದೆ