Daily Horoscope
✕

ಹೊಸಕೋಟೆಯಲ್ಲಿ ಮತ್ತೆ ಎಂಟಿಬಿ ನಾಗರಾಜ್ ರಿಂದ ಭರ್ಜರಿ ಡ್ಯಾನ್ಸ್

Webdunia
ಭಾನುವಾರ, 11 ಸೆಪ್ಟಂಬರ್ 2022 (19:31 IST)
ಪೌರಾಡಳಿತ ಹಾಗೂ  ಸಣ್ಣ ಕೈಗಾರಿಕೆಗಳ ಸಚಿವ  ಎಂಟಿಬಿ ನಾಗರಾಜ್ ರವರು ಮತ್ತೆ ಹೊಸಕೋಟೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
 
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ಶ್ರೀ ವಿನಾಯಕ ಗೆಳೆಯರ ಬಳಗದ   30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೈಯಲ್ಲಿ ಕತ್ತಿ, ಬಾಯಲ್ಲಿ   ನಿಂಬೆಹಣ್ಣು ಹಿಡಿದು ಭರ್ಜರಿ ಡ್ಯಾನ್ಸ್ ಮಾಡಿದಾರೆ. 15ಹೆಚ್ಚು ಪಲ್ಲಕ್ಕಿಗಳಿಗೆ ವಿಶೇಷ ಪೂಜೆಯನ್ನ ಎಂಟಿಬಿ ನಾಗರಾಜ್  ಸಲ್ಲಿಸಿದಾರೆ.ಕಾರ್ಯಕರ್ತರ ಒತ್ತಾಯದ ಮೇರೆಗೆ ಎಂಟಿಬಿ ನಾಗರಾಜ್ 
ಡ್ಯಾನ್ಸ್ ಮಾಡಿದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಂಕೆ ಸ್ಟಾಲಿನ್ ರನ್ನೇ ಸೋಲಿಸಿದ್ದ ಟಿವಿಕೆ ಶಾಸಕ ಎಸ್ ವಿ ಬಾಬು ಇನ್ನಿಲ್ಲ

ಹೆಂಡ್ತಿ ಪ್ರೆಗ್ನೆಂಟ್ ನಿಧಾನಕ್ಕೆ ಬಸ್ ಓಡಿಸಪ್ಪಾ ಎಂದಿದ್ದೇ ತಪ್ಪಾಯ್ತು: ಸರ್ಕಾರಿ ಬಸ್ ಚಾಲಕನ ವರ್ತನೆ ನಿಜಕ್ಕೂ ಶಾಕಿಂಗ್ Video

ಉದ್ಯಮಿಗಳು, ತೆರಿಗೆದಾರರನ್ನು ತೆಗಳಿದರೆ ದೇಶ ಸಾಗಲ್ಲ: ಪ್ರಧಾನಿ ಮೋದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಡು ರಸ್ತೆಯಲ್ಲಿ ಒಬ್ಬಾತ ಕೊಚ್ಚಿ ಕೊಲೆ ಮಾಡುತ್ತಿದ್ದರೆ ಸಿನಿಮಾದಂತೆ ನೋಡುತ್ತಿದ್ದ ಜನ: ಭೀಕರ Video ವೈರಲ್

ಮುಂದಿನ ಸುದ್ದಿ
Show comments