Select Your Language

Notifications

webdunia
webdunia
webdunia
webdunia

ಗುತ್ತಿಗೆ ಅವಧಿ ಪೂರೈಸಿದ 116 ಆಸ್ತಿ ಪಾಲಿಕೆಗೆ ವಾಪಸ್: ಗೌರವ್ ಗುಪ್ತಾ

ಗುತ್ತಿಗೆ ಅವಧಿ ಪೂರೈಸಿದ 116 ಆಸ್ತಿ ಪಾಲಿಕೆಗೆ ವಾಪಸ್: ಗೌರವ್ ಗುಪ್ತಾ
bangalore , ಶುಕ್ರವಾರ, 9 ಜುಲೈ 2021 (13:43 IST)
ಬೆಂಗಳೂರಿನಲ್ಲಿ ಸುಮಾರು ಆರು ನೂರಕ್ಕು ಹೆಚ್ಚು ಆಸ್ತಿಗಳು ಗುತ್ತಿಗೆ ಪಡೆದಿರುತ್ತದೆ. ಅದರಲ್ಲಿ ಈ ವರ್ಷ 116 ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿರುತ್ತದೆ. ಅಂತಹ ಆಸ್ತಿಗಳನ್ನು ಬಿಬಿಎಂಪಿ ತಮ್ಮ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಮುಖ್ಯ ಆಯುಕ್ತ ಗೌರವ ಗುಪ್ತ ಇಂದಿಲ್ಲಿ ತಿಳಿಸಿದ್ದಾರೆ. 
ಇಂದು ಬೆಳ್ಳಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾನೂನಿನ ಅಡಿಯಲ್ಲಿ ಗುತ್ತಿಗೆ ಮುಗಿದಿರುವ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಮಹದೇವಪುರ ಹಾಗೂ ಬೆಂಗಳೂರು  ಪೂರ್ವ ವಲಯದಲ್ಲಿ ಪಾಸಿಟಿವ್ ಕೇಸ್ ಗಳು ಹೆಚ್ಚಳ ವಾಗುತ್ತಿದೆ. ಆ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸರ್ವೆ ಮಾಡಿ ಹೋಮ್ ಐಸೋಲೇಶನ್ ಹಾಗೂ ಕಂಟೋನ್ಮೆಂಟ್ ಮಾಡಲಾಗುವುದು.ಆ ಎರಡು ವಲಯಗಳಲ್ಲಿ ಟೆಸ್ಟಿಂಗ್ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ ಪ್ರತಿ ದಿನ ಬೆಂಗಳೂರಿನಲ್ಲಿ 500 - 600 ಕೇಸ್ ಗಳು ಕಾಣಿಸಿಕೊಳ್ಳುತ್ತಿದೆ ಆರ್ಟಿಪಿಸಿಆರ್ ಟೆಸ್ಟಿಂಗ್ ಅನ್ನು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ವಿಟಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ