Select Your Language

Notifications

webdunia
webdunia
webdunia
webdunia

ಡಿ.22 ಕ್ಕೆ ಸರ್ಕಾರದ ಪತನ ಖಚಿತ- ಶಾಸಕ ಬಸನಗೌಡ ಪಾಟೀಲ್ ಭವಿಷ್ಯ

ವಿಜಯಪುರ
ವಿಜಯಪುರ , ಶುಕ್ರವಾರ, 7 ಡಿಸೆಂಬರ್ 2018 (14:24 IST)
ವಿಜಯಪುರ : ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿರುವ ಹಿನ್ನಲೆಯಲ್ಲಿ ಡಿ.22 ಕ್ಕೆ ಸರ್ಕಾರದ ಪತನ  ಖಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಭವಿಷ್ಯ ನುಡಿದಿದ್ದಾರೆ.


ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ. 21 ರಂದು ರಾಹುಲ್ ಗಾಂಧಿಯವರ ಭೇಟಿಗೆ ಸಮಯ ನಿಗದಿಯಾಗಿದ್ದು. ಅಂದು ಸಚಿವರ ಪಟ್ಟಿ ಫೈನಲ್ ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.


ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ,’ಸಿದ್ದರಾಮಯ್ಯ ಡಿ.22 ರಂದು ಗಡುವು ನೀಡಿರುವುದು ಮೋಸ ಮಾಡಲು. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಮೋಸ ಮಾಡುವ ತಂತ್ರ ಇದು. ದೇವೇಗೌಡರ ಮನೆತನ ಮುಹೂರ್ತ ನೋಡಿ ಕೆಲಸ ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ವಾಗ್ದಾಳಿ