Select Your Language

Notifications

webdunia
webdunia
webdunia
webdunia

ಗೌರವ್‌ ಗುಪ್ತ ದಿಢೀರ್‌ ವರ್ಗಾವಣೆ, ತುಷಾರ್‌ ಗಿರಿನಾಥ್‌ ಬಿಬಿಎಂಪಿಗೆ ನೂತನ ಆಯುಕ್ತ

gourav gupta bbmp bengaluru ಬೆಂಗಳೂರು ಬಿಬಿಎಂಪಿ ಗೌರವ್‌ ಗುಪ್ತಾ
bengaluru , ಗುರುವಾರ, 5 ಮೇ 2022 (18:44 IST)
ರಾಜ್ಯ ಸರಕಾರ ದಿಢೀರನೆ ಗೌರವ್‌ ಗುಪ್ತಾ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ಸ್ಥಾನದಿಂದ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಂಜುನಾಥ್‌ ಸ್ಥಾನಕ್ಕೆ ನೇಮಕಗೊಂಡಿದ್ದ ಗೌರವ್‌ ಗುಪ್ತಾ ಒಂದು ವರ್ಷ ಅವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡಲಾಗಿದೆ.
ಗೌರವ್‌ ಗುಪ್ತಾ ಅವರನ್ನು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸ್ಥಾನಕ್ಕೆ ವರ್ಗ ಮಾಡಲಾಗಿದ್ದು ತೆರವಾದ ಬಿಬಿಎಂ ಆಯುಕ್ತ ಸ್ಥಾನಕ್ಕೆ ತುಷಾರ್‌ ಗಿರಿನಾಥ್‌ ಅವರನ್ನು ನೇಮಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿಗೆ 3 ತಿಂಗಳು ಜೈಲು!