Daily Horoscope
✕

ನಗರದಲ್ಲಿ ಗೂಂಡಾ ದರ್ಬಾರ್ ಶುರು..!

Webdunia
ಬುಧವಾರ, 28 ಡಿಸೆಂಬರ್ 2022 (20:19 IST)
ಇತ್ತಿಚೇಗೆ ನಗರದಲ್ಲಿ  ಗೂಂಡಾ ದರ್ಬಾರ್ ಶುರುವಾಗಿದೆ. ಎಲ್ಲಂದರೆ ಅಲ್ಲಿ ನಡು ರಸ್ತೆಯಲ್ಲಿ ಪುಂಡರು ಪುಂಡಾಟ ತೋರ್ತಿದ್ದಾರೆ. ಈ ಪುಂಡರ ಪುಂಡಾಟಿಕೆ ಕಂಡು ನಾಗರೀಕರು ರಸ್ತೆಯಲ್ಲಿ ಅಡ್ಡಾಡೋದು ಹೇಗೆ ಅನ್ನೊ ಪ್ರಶ್ನೆ ಮೂಡ್ತಿದೆ.ನಡು ರಸ್ತೆಯಲ್ಲಿ ಯವಕರನ್ನ ಅಟ್ಟಾಡಿಸಿ  ಪುಡಿ ರೌಡಿಗಳ ಪುಂಡಾಟ ತೊರಿದ್ದು, ಹಾಡಹಗಲೇ ಲಾಂಗ್ ಹಿಡಿದು ಪುಂಡರ ಹುಚ್ಚಾಟ ಮೆರೆದಿದ್ದಾರೆ.
 
ಡಿಜೆ ಹಳ್ಳಿಯಲ್ಲಿ ಒಂದು ಗ್ಯಾಂಗ್ ನಿಂದ ಮತ್ತೊಂದು ಗ್ಯಾಂಗ್ ರೌಡಿಗಳನ್ನ  ಅಟ್ಟಿಸಿಕೊಂಡು ಹೊರಟ್ಟಿದ್ದ ಪುಂಡರು ಲಾಂಗ್  ಸಿದ್ದಾರೆ.ಕೆಲ ದಿನಗಳಿಂದ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಪುಂಡಾಟಿಕೆ ಹೆಚ್ಚಾಗಿದ್ದು ಇದೇ ರೀತಿಯ 3 ಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments