Publish Date: Fri, 02 Mar 2018 (11:18 IST)
Updated Date: Fri, 02 Mar 2018 (11:29 IST)
ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪಣತೊಟ್ಟಿದ್ದಾರೆ. ಕೊರಟಗೆರೆ ಮತದಾರರ ಬಳಿ ಪರಿಪರಿಯಾಗಿ ಪರಮೇಶ್ವರ್ ಅವರು ಬೇಡಿಕೊಂಡಿದ್ದಾರೆ.
'ಒಳ್ಳೆ ಪೆನ್ ಕೊಡಿಸ್ತಿನಿ... ಒಳ್ಳೆ ಇಂಕ್ ಕೊಡಿಸ್ತಿನಿ... ನನ್ನ ಹಣೆಬರಹವನ್ನು ಚೆನ್ನಾಗಿ, ದೊಡ್ಡದಾಗಿ ಬರೆಯಿರಿ' ಎಂದು ಹೇಳಿದ್ದಾರೆ. ಜತೆಗೆ 'ಕೋರಾ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಉದ್ಯೋಗ ನೀಡದಿದ್ದರೆ ಫ್ಯಾಕ್ಟರಿಯ ಜಾಗ ಖಾಲಿ ಮಾಡಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ