Select Your Language

Notifications

webdunia
webdunia
webdunia
webdunia

ಮತ್ತೆ ಅಜ್ಜಿ ಮನೆಗೆ ಓಡಿದ ರಾಹುಲ್ ಗಾಂಧಿ! ಕಾರಣವೇನು ಗೊತ್ತಾ?

ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 2 ಮಾರ್ಚ್ 2018 (10:14 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಾಗ ವಿದೇಶಕ್ಕೆ ಹೋಗುವುದು ಇದೇನು ಹೊಸದಲ್ಲ. ಇದೀಗ ಮತ್ತೆ ರಾಹುಲ್ ಇಟೆಲಿ ವಿಮಾನವೇರಿದ್ದಾರೆ.

ಆಗಾಗ ಇಟೆಲಿಯಲ್ಲಿರುವ ಅಜ್ಜಿಯನ್ನು ನೋಡಿಕೊಂಡು ಬರುವುದಾಗಿ ವಿದೇಶಕ್ಕೆ ಹಾರುವ ರಾಹುಲ್ ಮತ್ತೊಮ್ಮೆ ಇದೀಗ ಇಟೆಲಿಗೆ ತೆರಳಿದ್ದಾರೆ.

ಈವತ್ತು ಹೋಳಿ ಹಬ್ಬ. ಹೀಗಾಗಿ, ಹೋಳಿ ಹಬ್ಬ ಅಜ್ಜಿ ಜತೆ ಆಚರಿಸಲು ಇಟಲಿಗೆ ತೆರಳುತ್ತಿರುವುದಾಗಿ ರಾಹುಲ್ ಹೇಳಿಕೊಂಡಿದ್ದಾರೆ. ‘ಆಕೆ ಈ ಜಗತ್ತಿನ ಅತೀ ಕರುಣಾಮಯಿ ಜೀವ. ಅವಳಿಗೊಂದು ಅಪ್ಪುಗೆ ನೀಡುವುದನ್ನು ಹೆಚ್ಚು ಕಾಯಲಾರೆ’ ಎಂದು ಸಣ್ಣ ಹುಡುಗನಂತೆ ರಾಹುಲ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೋಲಿ ಹಬ್ಬಕ್ಕೆ ಬಣ್ಣ ಎರಚುವ ಬದಲು ಹುಡುಗಿಯರ ಮೇಲೆ ವೀರ್ಯದ ಬಲೂನ್ ಎಸೆದ ದುರುಳರು!