Webdunia - Bharat's app for daily news and videos

Install App

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

Webdunia
ಶುಕ್ರವಾರ, 28 ಜುಲೈ 2023 (20:50 IST)
2022-23 ನೇ ಸಾಲಿನ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ  ನೋಂದಣಿಗೆ ಅವಕಾಶ ಇದ್ದು,https://kseab.karnataka.gov.in ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಜಾಲತಾಣದಲ್ಲಿ ಪ್ರಕಟ ಮಾಡಲಾಗಿದೆ.ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎರಡನೇ ಪೂರಕ ಪರೀಕ್ಷೆಗೆ ಡೇಟ್ ಫಿಕ್ಸ್ ಮಾಡಿದೆ.
 
2022-23 ಹಾಗೇ ಅದಕ್ಕಿಂತ ಹಿಂದಿನ ಸಾಲಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.ಫಲಿತಾಂಶ ತಿರಸ್ಕರಿಸಲು ಮತ್ತೆ ಅವಕಾಶ ಇಲ್ಲ.ಆಗಸ್ಟ್ 21 ರಿಂದ ಸೆಪ್ಟೆಂಬರ್ 2 ರವರಿಗೆ ಪರೀಕ್ಷೆ ನಡೆಯಲಿದೆ 
 
ಪರೀಕ್ಷಾ ವೇಳಾಪಟ್ಟಿ
 
21/08/23 ಮಧ್ಯಾಹ್ನ 2.15 ರಿಂದ 5.30 ರವರಿಗೆ ಕನ್ನಡ , ಅರೇಬಿಕ್ 
 
22/08/2023 ಮಧ್ಯಾಹ್ನ ಐಚ್ಚಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ 
 
23/08/2023  ಮಧ್ಯಾಹ್ನ ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿತ ವಿಜ್ಞಾನ
 
24/08/2023 ಮಧ್ಯಾಹ್ನ  ತರ್ಕ ಶಾಸ್ತ್ರ ಹಿಂದೂಸ್ಥಾನಿ ಸಂಗೀತ, ವ್ಯವಹಾರ ಅಧ್ಯಯನ, 
 
25/08/2023 ಮಧ್ಯಾಹ್ನ ಇತಿಹಾಸ , ಸಂಖ್ಯಾಶಾಸ್ತ್ರ 
 
26/08/2023 ಬೆಳಗ್ಗೆ 10.15 ರಿಂದ 12.30 ರವರೆಗೆ  ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
 
27/08/2023 ಭಾನುವಾರ ರಜೆ 
 
28/08/2023 ಮಧ್ಯಾಹ್ನ 2.15 ರಿಂದ 5.30ರ ವರೆಗೆ ಭೂಗೋಳ ಶಾಸ್ತ್ರ, ಮನಶಾಸ್ತ್ರ, ಭೌತ ಶಾಸ್ತ್ರ
 
29/08/2023  ಮಧ್ಯಾಹ್ನ ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
 
30/08/2023 ಮಧ್ಯಾಹ್ನ ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ 
 
31/08/2023 ಮಧ್ಯಾಹ್ನ  ಹಿಂದಿ 
 
1/09/2023  ಮಧ್ಯಾಹ್ನ ಅರ್ಥ ಶಾಸ್ತ್ರ , ಜೀವ ಶಾಸ್ತ್ರ 
 
2/09/2023 ಮಧ್ಯಾಹ್ನ ತಮಿಳು, ತೆಲುಗು , ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ , ಫ್ರೆಂಚ್

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments