Select Your Language

Notifications

webdunia
webdunia
webdunia
webdunia

ಗೋಡ್ಸೆ ಆರಾಧಕರು ಹಿಂದುತ್ವದ ಪಾಠ ಮಾಡುವುದು ಬೇಡ- ಸಿಎಂ

ಸಿದ್ದರಾಮಯ್ಯ

ಗೋಡ್ಸೆ ಆರಾಧಕರು ಹಿಂದುತ್ವದ ಪಾಠ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯ ಬೈಂದೂರಿನ ಸಾಧನಾ ಸಮಾವೇಶಕ್ಕೆ ಬಂದಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮನುಷ್ಯರೇ ಅಲ್ಲದ ಬಿಜೆಪಿ ಮುಖಂಡರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದಿದ್ದಾರೆ.

ನಾವು ಹಿಂದೂಗಳು ಅದರಲ್ಲೂ ಮನುಷ್ಯತ್ವ ಇರುವ ಹಿಂದೂಗಳು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಮನೂರು ಜನ್ಮಪ್ರಮಾಣ ಪತ್ರ ಬಹಿರಂಗ ಪಡಿಸಲಿ ಎಂದ ಎಂ.ಬಿ.ಪಾಟೀಲ