Webdunia - Bharat's app for daily news and videos

Install App

ಬೆಂಗಳೂರಲ್ಲಿ ರೌಡಿಶೀಟರ್ ಗೋಡ್ಕೆ ಇಮ್ರಾನ್ ಅಟ್ಟಹಾಸ

Webdunia
ಬುಧವಾರ, 22 ನವೆಂಬರ್ 2023 (14:46 IST)
ಬೆಂಗಳೂರಲ್ಲಿ ರೌಡಿಶೀಟರ್ ಗೋಡ್ಕೆ ಇಮ್ರಾನ್ ಅಟ್ಟಹಾಸ ಬೆಚ್ಚಿಬೀಳಿಸುವಂತಿದೆ.ಡಿಜೆಹಳ್ಳಿ ಠಾಣೆ ರೌಡಿಶೀಟರ್ ಗೋಡ್ಕೆ ಇಮ್ರಾನ್ ಆಗಿದ್ದು,ಹೋಟೆಲ್ ಹಾಗೂ ಬಾರ್ ಗೆ ನುಗ್ಗಿ ರಾಬರಿ ಮಾಡಿದ್ದಾನೆ.
 
ಬಾರ್ ಕ್ಯಾಶಿಯರ್ ಗೆ ಲಾಂಗ್ ಬೀಸಿ ಕ್ಯಾಶ್ ಬಾಕ್ಸ್ ನಲ್ಲಿದ್ದ ಹಣ ರಾಬರಿ ಮಾಡಿದ್ದಾನೆ.ರೌಡಿಶೀಟರ್ ಅಟ್ಟಹಾಸಕ್ಕೆ ಎದ್ನೊ ಬಿದ್ನೊ ಅಂತ ಜನ ಓಡಿದ್ದಾರೆ.ಎಣ್ಣೆಮತ್ತಲ್ಲಿದ್ದವರ ನಶೆಯನ್ನ ಲಾಂಗ್ ಬೀಸಿ ರೌಡಿಶೀಟರ್ ಇಳಿಸಿದ್ದಾರೆ.

ಒಂದೇ ದಿನ ಡಿಜೆಹಳ್ಳಿಯ ಎರಡು ಕಡೆ ರಾಬರಿಯಾಗಿದೆ.ಎಂಟತ್ತು ಜನ ಸಹಚರರೊಂದಿಗೆ ಡೆಡ್ಲಿ ಅಟ್ಯಾಕ್ ಗೋಡ್ಕೆ ಇಮ್ರಾನ್ ನಡೆಸಿದ್ದಾನೆ.ಬೈಕಲ್ಲಿ ಗ್ಯಾಂಗ್ ಜೊತೆ ಬಂದು ಲಾಂಗ್ ಬೀಸಿ ರಾಬರಿ ಮಾಡಿರುವ ಘಟನೆ ನೆನ್ನೆ ರಾತ್ರಿ ಡಿಜೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments